ವಸ್ತುವನ್ನು ಅದು ಇರುವ ಹಾಗೇ ನೋಡಲು ಸಾಧ್ಯವೇ? : ಯೂಜಿ ಜೊತೆ ಮಾತು ಕಥೆ #6 ನೀವು ಒಂದು ವಸ್ತುವನ್ನ ನೋಡಿದ್ದೀರಿ ಎಂದರೆ ನೀವು ಈಗಾಗಲೇ ಆ ವಸ್ತುವಿನಿಂದ ದೂರವಾಗಿದ್ದೀರಿ ಎಂದೇ ಅರ್ಥ…