ರಾಮಕೃಷ್ಣ ಪರಮಹಂಸ ಜಯಂತಿ

ರಾಮಕೃಷ್ಣ ಪರಮಹಂಸ, ಆಧುನಿಕ ಭಾರತ ಕಂಡ ಶ್ರೇಷ್ಠ ಅಧ್ಯಾತ್ಮ ಸಾಧಕರಲ್ಲಿ ಒಬ್ಬರು. ತಮ್ಮ ಶಿಷ್ಯ ಪರಂಪರೆಯ ಮೂಲಕ ದೇಶಕ್ಕೂ ಸಮಾಜಕ್ಕೂ ಹಲವು ಬಗೆಯ ಕೊಡುಗೆಗಳನ್ನು ನೀಡುವ ಮೂಲಕ ಭಾರತದ ಪುನರುತ್ಥಾನಕ್ಕೂ ಕಾರಣರಾದವರು. ಸರ್ವಧರ್ಮ ಸಾಧನೆಯನ್ನು ಸ್ವತಃ ಮಾಡಿ, ಸಿದ್ಧಿಸಿಕೊಂಡು ಸಮನ್ವಯತೆಯನ್ನು ಬೋಧಿಸಿದ ಮಹಾಗುರು ಶ್ರೀ ರಾಮಕೃಷ್ಣ ಪರಮಹಂಸರು. 

ಫೆಬ್ರವರಿ 17 ರಾಮಕೃಷ್ಣರ ಜನ್ಮದಿನ. ಕೆಲವೆಡೆ ಇದನ್ನು 18ರಂದು ಆಚರಿಸಲಾಗುತ್ತದೆ. 

Leave a Reply