ಜೈನ ತೀರ್ಥಂಕರ ವರ್ಧಮಾನ ಮಹಾವೀರರ ಬಗ್ಗೆ ತಿಳಿದಿರಬೇಕಾದ 9 ಸಂಗತಿಗಳು : ಅರಳಿಮರ ಚಿತ್ರಮಾಲೆ

ಇಂದು ಜೈನ ಧರ್ಮದ ಪ್ರವರ್ತಕರೂ 24ನೇ ತೀರ್ಥಂಕರರೂ ಆದ ವರ್ಧಮಾನ ಮಹಾವೀರರ ಜಯಂತಿ. ತನ್ನಿಮಿತ್ತ, ಭಗವಾನ್ ಮಹಾವೀರರ ಬದುಕಿನ ಪ್ರಾಥಮಿಕ ಮಾಹಿತಿ ನೀಡುವ 9 ಚಿತ್ರಿಕೆಗಳು ಇಲ್ಲಿವೆ…

ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ

ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ … More

ವಿಶ್ವದಭಿರಾಮ ಕೇಳು ವೇಮ! : ಅರಳಿಮರ POSTERS

ಇಂದು 15ನೇ ಶತಮಾನದಲ್ಲಿ ಜೀವಿಸಿದ್ದ (ಜ.19) ಮಹಾಯೋಗಿ ವೇಮನ ಜಯಂತಿ. ಯೌವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನ, ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ … More

ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ

ಬುದ್ಧ ಬೋಧಿಸಿದ ‘ಧಮ್ಮ’ : ಅಂಬೇಡ್ಕರ್ ವ್ಯಾಖ್ಯಾನ

ಅಂಬೇಡ್ಕರರ ಅಧ್ಯಯನ ಮತ್ತು ಕಾಣ್ಕೆಯಿಂದ ಹೊಮ್ಮಿದ ಹೊಳಹುಗಳಲ್ಲಿ ಒಂದು ಬೊಗಸೆ ಇಲ್ಲಿದೆ… (ಇಂದು ಅಂಬೇಡ್ಕರ್ ಜಯಂತಿ)

ನಿಜವಾದ ಶಿವಾಜಿ ಮಹಾರಾಜರನ್ನು ನಾವು ಮರೆತುಬಿಟ್ಟಿದ್ದೇವೆಯೆ?

ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ.  ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು.  ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ?

ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ

ಶ್ರೀ ರಾಮಕೃಷ್ಣ ಪರಮಹಂಸರು ಭಾರತದ ಧಾರ್ಮಿಕ ಪುನರುತ್ಥಾನಕ್ಕೆ ಕಾರಣವಾದ ಮಹಾ ಸಾಧಕರಲ್ಲಿ ಪ್ರಮುಖರು. ಇಂದು ಪರಮಹಂಸರ ಜನ್ಮದಿನ. ತನ್ನಿಮಿತ್ತಿ ಎ.ಆರ್. ಕೃಷ್ಣ ಶಾಸ್ತ್ರಿಯವರ “ಶ್ರೀ ರಾಮಕೃಷ್ಣ ಪರಮಹಂಸರ … More