ತಾವೋ ತಿಳಿವು #59 ~ ಸಂತರ ಸಂತಸ ಇಲ್ಲಿದೆ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ಗುರ
ಕಾಠಿಣ್ಯದ ಮೇಲೆ
ಸವಾರಿ ಮಾಡುತ್ತದೆ.

ಅಶರೀರ
ಅಭೇಧ್ಯವನ್ನು
ಭೇದಿಸುತ್ತದೆ

ಸುಮ್ಮನಿರುವುದೇ
ಸನ್ಮಾರ್ಗದ ಶಿಸ್ತು

ಕಲಿಸದೇ ಕಲಿಸುವುದು
ಬಯಸದೇ ಗಳಿಸುವುದರಲ್ಲೇ
ಸಂತರ ಸಂತಸ.

Leave a Reply