ಬೇಂದ್ರೆ ಅನುವಾದದಲ್ಲಿ ಅರವಿಂದರು : ಅರಳಿಮರ POSTER

ಬೇಂದ್ರೆ ಮಹರ್ಷಿ ಅರವಿಂದರ ಅನುಯಾಯಿ. ಅವರ ಪೂರ್ಣಯೋಗವನ್ನು ಅರೆದು ಕುಡಿದವರು. ಅರವಿಂದರ ಅನುಭಾವ ಚಿಂತನೆಯನ್ನು ಅನುಭವಿಸಿಯೇ ಕನ್ನಡಕ್ಕೆ ತಂದ ಅಕ್ಷರ ಯೋಗಿಯಾಗಿದ್ದರು ಅಂಬಿಕಾತನಯದತ್ತ.
ಈ ಪೋಸ್ಟರ್’ನಲ್ಲಿ ಇರುವುದು, ಅರವಿಂದರ ಸಾವಿತ್ರಿ ಖಂಡ ಕಾವ್ಯದ ಅನುವಾದದ ಚಿಕ್ಕದೊಂದು ತುಣುಕು.

bendre

 

Leave a Reply