One hand clap ರಿಂಗ್ ಟೋನ್  : ಝೆನ್ ಚುಟುಕು

ಝೆನ್ ಸನ್ಯಾಸಿ 1 : ಆಗಿಂದ ಟ್ರೈ ಮಾಡ್ತಿದೀನಿ ಯಾಕೆ ನಿನ್ನ ಮೊಬೈಲ್ ರಿಂಗ್ ಆಗ್ತಾ ಇಲ್ಲ

ಝೆನ್ ಸನ್ಯಾಸಿ 2 : ಆಗ್ತಾ ಇದೆಯಲ್ಲ

ಝೆನ್ ಸನ್ಯಾಸಿ 1 : ಮತ್ತ್ಯಾಕೆ ಕೇಳಿಸ್ತಾ ಇಲ್ಲ? 

ಝೆನ್ ಸನ್ಯಾಸಿ 2 : ‘ಒಂದು ಕೈ ಚಪ್ಪಾಳೆ’ಯ ರಿಂಗ್ ಟೋನ್ ಇಟ್ಟಿದೀನಿ 

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply