ತೆತ್ಸುಜೆನ್ ನ ಆದ್ಯತೆ

ತೆತ್ಸುಜನ್ ಇನ್ನೇನು ಸೂತ್ರಗಳ ಪ್ರಕಟನೆಯನ್ನು ಆರಂಭಿಸಬೇಕು ಎನ್ನುವಷ್ಟರಲ್ಲಿ, ಉಜಿ ನದಿಯಲ್ಲಿ ಪ್ರವಾಹ ಬಂದು ಸಾಕಷ್ಟು ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡರು. ಪ್ರವಾಹ ಇಳಿಯುತ್ತಿದ್ದಂತೆಯೇ ಆ ಪ್ರದೇಶದಲ್ಲಿ … More

ಕನಸಿನ ಅರ್ಥ ಬೇರೆಯೇ ಇತ್ತು! : ಝೆನ್ ಕಥೆ

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ. ಮರುದಿನ ಮುಂಜಾನೆ ಆತ ಆ ಕಾಡನ್ನು … More

ಮಾಸ್ಟರ್ ಹೈಕೂಯಿನ್ : ಎರಡು ಝೆನ್ ಸಂಭಾಷಣೆಗಳು

ಪ್ರಶ್ನೋತ್ತರದಲ್ಲೇ ಅರಿವು ನೀಡುವ ಝೆನ್ ಸಂಭಾಷಣೆಗಳು ಚುಟುಕಲ್ಲೇ ಬೆಟ್ಟದಷ್ಟು ಪಾಠ ಕಲಿಸುತ್ತವೆ. ಇಲ್ಲಿದೆ ಅಂತಹಾ ಎರಡು ಕಿರು ಸಂಭಾಷಣೆ…

ಸನ್ಯಾಸಿ ತುಳಿದದ್ದು ಏನನ್ನು? : ಝೆನ್ ಕಥೆ

ಝೆನ್ ಶಾಸ್ತ್ರದಲ್ಲಿ, ಕಲಿಕೆಯಲ್ಲಿ ಪಾರಂಗತನಾದ ಸನ್ಯಾಸಿಯೊಬ್ಬನಿದ್ದ. ತಾನು ಕಲಿತದ್ದನ್ನು ಆತ ಯಾರೊಂದಿಗೂ ಹಂಚಿಕೊಂಡಿರಲಿಲ್ಲ. ಒಂದು ರಾತ್ರಿ ದಾರಿಯಲ್ಲಿ ಹೋಗುವಾಗ ಆತನ ಹೆಜ್ಜೆ, ಏನೋ ಒಂದು ವಸ್ತುವಿನ ಮೇಲೆ … More

ಉತ್ತರ ನಿನ್ನ ಕೈಯಲ್ಲೇ ಇದೆ

ಒಮ್ಮೆ ಒಬ್ಬ ಯುವಕ ಬೆಟ್ಟದ ಮೇಲೆ ಇರುತ್ತಿದ್ದ ಝೆನ್ ಗುರುವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಒಂದು ಪುಟ್ಟ ಹಕ್ಕಿಯನ್ನು ಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡು, ಬೆನ್ನ ಹಿಂದೆ ಕೈ ಕಟ್ಟಿಕೊಂಡು … More

ದಕ್ಷಿಣ ಜಪಾನಿನ ವಿದ್ಯಾರ್ಥಿಗೆ ಜ್ಞಾನೋದಯ ಮಾಡಿಸಿದ ಸುಯಿವೊ

ಸುಯಿವೊ ಒಬ್ಬ ಝೆನ್ ಬೋಧಕ. ಅವನೊಂದು ಗುರುಕುಲವನ್ನು ನಡೆಸುತ್ತಿದ್ದ. ಝೆನ್ ಕಲಿಯಲು ಅಲ್ಲಿಗೆ ದೂರದೂರದಿಂದ ವಿದ್ಯಾರ್ಥಿಗಳು ಬಂದರು. ಹೀಗೊಂದು ಬೇಸಿಗೆ ದಿನದಂದು ದಕ್ಷಿಣ ಜಪಾನಿನಿಂದ ಒಬ್ಬ ವಿದ್ಯಾರ್ಥಿ … More