ಹೆಸರು ಕೀರ್ತಿಗಳ ಹಂಗಿಲ್ಲ ನನಗೆ,
ಸುಖ ಸಂಪದವೂ ಬೇಕಿಲ್ಲ;
ಲಾಭವರಸಿ ಬಂದೆನೆಂದು ತಿಳಿಯದಿರಿ ಮತ್ತೆ!
ತುತ್ತಿನ ತೂಕ ಬಲ್ಲೆ ನಾನು,
ಹಸಿವೆಯನೂ ಬಲ್ಲೆ.
ದುಃಖವನೂ ಬಲ್ಲೆ;
ನಾನು ದೇವರನೂ ಬಲ್ಲೆ.
ಮೂಲ ಪದ್ಯ : ಲಾಲ್ ಡೇಡ್ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ
ಹೃದಯದ ಮಾತು
ಹೆಸರು ಕೀರ್ತಿಗಳ ಹಂಗಿಲ್ಲ ನನಗೆ,
ಸುಖ ಸಂಪದವೂ ಬೇಕಿಲ್ಲ;
ಲಾಭವರಸಿ ಬಂದೆನೆಂದು ತಿಳಿಯದಿರಿ ಮತ್ತೆ!
ತುತ್ತಿನ ತೂಕ ಬಲ್ಲೆ ನಾನು,
ಹಸಿವೆಯನೂ ಬಲ್ಲೆ.
ದುಃಖವನೂ ಬಲ್ಲೆ;
ನಾನು ದೇವರನೂ ಬಲ್ಲೆ.
ಮೂಲ ಪದ್ಯ : ಲಾಲ್ ಡೇಡ್ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ