ಈ ದಿನದ ವಿಷಯ : ಝೆನ್ ಚುಟುಕು ಸಂಭಾಷಣೆ

ಮಾಸ್ಟರ್ ಹೊಸ ವಿದ್ಯಾರ್ಥಿಗಳಿಗೆ ಬೋಧನೆ ಶುರು ಮಾಡಿದರು.

ಮಾಸ್ಟರ್ : ಎಲ್ಲರೂ ಗಮನವಿಟ್ಟು ಕೇಳಿಸಿಕೊಳ್ಳಿ.
ಈ ದಿನದ ವಿಷಯ, ಧ್ಯಾನ.
ಶಿಷ್ಯರು : ಆಗಲಿ ಮಾಸ್ಟರ್.
ಮಾಸ್ಟರ್ : ಸರಿ ಹಾಗಾದರೆ. ಯಾರಾದರೂ ಉತ್ತರಿಸಿ.
ಧ್ಯಾನ ಎಂದರೇನು?
ಟುಬೊಕು : ಈ ದಿನದ ವಿಷಯ.

ಉತ್ತರ ನೀಡಿದ ಶಿಷ್ಯನಿಗೆ ಆ ದಿನವೇ ‘ಸ್ನಾತಕ’ ಪದವಿ ನೀಡಲಾಯಿತು.

Leave a Reply