ಪ್ರೇಮಿಸುವುದು ಎಂದರೆ ನಮ್ಮ ವ್ಯಕ್ತಿತ್ವವನ್ನೆ ಇಲ್ಲವಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲ. ಪ್ರೇಮವೆಂದರೆ ನಮ್ಮನ್ನು ಒಂದೆಡೆ ಬಂಧಿಸಿಕೊಳ್ಳುವುದಲ್ಲ. ಪ್ರೇಮ ಪಂಜರವಲ್ಲ, ರೆಕ್ಕೆ. ಇದು ಖಲೀಲ್ ಗಿಬ್ರಾನ್ ಆಶಯ. ನಿಜ ಪ್ರೇಮದ ದಿವ್ಯಾನುಭೂತಿ ಸವಿಯಲು ಇಲ್ಲಿವೆ ಖಲೀಲ್ ಗಿಬ್ರಾನನ 8 ಸಲಹೆಗಳು:
ಹೃದಯದ ಮಾತು