ಗಿಬ್ರಾನ್ ಹೇಳಿದ ಜೀವನದ 8 ಗುಟ್ಟುಗಳು : Be positive video

ಜೀವನದ ಗುಟ್ಟುಗಳು ದೂರದ ಗುಹೆಯಲ್ಲೆಲ್ಲೋ ಹುಗಿದುಕೊಂಡಿಲ್ಲ. ಎಚ್ಚರದಿಂದ ಗಮನಿಸಿದರೆ ನಮಗೇ ಹೊಳೆಯುವ ಸರಳ ಪಾಠಗಳಿವು. ಆದರೆ ನಾವು ಸದಾ ಒಂದಿಲ್ಲೊಂದು ಮೈಮರೆವಿನಲ್ಲಿ ಇರುವುದರಿಂದ ನಮಗೆ ಈ ಗುಟ್ಟುಗಳು ಹೊಳೆಯುವುದೇ ಇಲ್ಲ. ಅತ್ಯಂತ ಸರಳವಾಗಿರುವ ಈ ಸಂಗತಿಗಳನ್ನೂ ಮತ್ತೊಬ್ಬರು ಎತ್ತಿ ಹೇಳಬೇಕಾಗುತ್ತದೆ. 

ಕವಿ, ತತ್ವಜ್ಞಾನಿ ಖಲೀಲ್ ಗಿಬ್ರಾನ್ ಇಂತಹ ಸರಳ ಸತ್ಯಗಳನ್ನು ಬಹಳ ಸುಂದರವಾಗಿ, ಕಾವ್ಯಾತ್ಮಕವಾಗಿ ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. Sand and Foam (ಮರಳು ಮತ್ತು ನೊರೆ) ಅಂತಹ ಕೃತಿಗಳಲ್ಲೊಂದು. ಗಿಬ್ರಾನ್ ಹೇಳಿದ, ಬದುಕಿಗೆ ತಿಳಿವಿನ ಹೊಳಪು ನೀಡುವ ಕೆಲವು ಗುಟ್ಟುಗಳು ಈ ಕಿರುಚಿತ್ರಿಕೆಯಲ್ಲಿದೆ. ನೋಡಿ, ಅಭಿಪ್ರಾಯ ಹಂಚಿಕೊಳ್ಳಿ. 

 

Leave a Reply