ಶ್ರೀ ಗುರುರಾಯರ ಜಯಂತಿ : ಕೆಲವು ಚಿತ್ರ ಮಾಹಿತಿ

ಗುರು ರಾಘವೇಂದ್ರ ಸ್ವಾಮಿಗಳು ಆಧುನಿಕ ಕಾಲಮಾನದಲ್ಲಿ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಆಚಾರ್ಯರಾಗಿದ್ದಾರೆ. ಜಾತಿಮತ ಭೇದವಿಲ್ಲದೆ ಎಲ್ಲ ಬಗೆಯ ಭಕ್ತರೂ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಗೆ ತೆರಳಿ ಪೂಜೆ – ಪ್ರಾರ್ಥನೆ ಸಲ್ಲಿಸುತ್ತಾರೆ. ಆದ್ದರಿಂದಲೇ ಗುರು ರಾಯರನ್ನು ‘ಕಲಿಯುಗದ ಕಾಮಧೇನು’ ಎಂದೂ ಕರೆಯಲಾಗುತ್ತದೆ. 

ಇಂದು ರಾಘವೇಂದ್ರ ಸ್ವಾಮಿಗಳ ಜಯಂತಿ. ಈ ನಿಮಿತ್ತ ರಾಯರ ಕಿರು ಪರಿಚಯ ಮಾಡಿಸುವ ಚಿತ್ರಿಕೆಗಳು ಇಲ್ಲಿವೆ:

ಪೂರ್ವಾಶ್ರಮ

gu1

ಗುರು ಪರಂಪರೆ

gu2

ಅವತಾರ

gu5

ಪವಾಡಗಳು

gu 6

 

ಕೃತಿಗಳು

ಗುರು ರಾಯರು ರಚಿಸಿದ ಕೃತಿಗಳ ಸಂಖ್ಯೆ ಒಟ್ಟು 58. ಅವುಗಳಲ್ಲಿ ಪ್ರಸ್ಥಾನಗಳು, ಸೂತ್ರಗಳು, ಟೀಕೆಗಳು ಮತ್ತು ಸುಳಾದಿಗಳು ಸೇರಿವೆ. ಗುರುರಾಯರು ಸ್ವತಃ ವೀಣಾವಾದನ ವಿದ್ವಾಂಸರೂ ಆಗಿದ್ದರು. 

Leave a Reply