ಪ್ರೇಮ, possessiveness ಮತ್ತು ಬಯಕೆ… ~ ಅರಳಿಮರ Audio

ಪ್ರೇಮದಲ್ಲಿ ಪೊಸೆಸಿವ್;ನೆಸ್ ಇರಬಾರದಾ? ನಾನು ಬಯಸಿದ್ದು ನನಗೆ ಸಿಗಬಾರದಾ? ಸಿಗಲಿ ಅಂತ ಬಯಸೋದು ತಪ್ಪಾ? – ಇತ್ಯಾದಿ ಪ್ರಶ್ನೆಗಳನ್ನು ಅರಳಿಮರ ಓದುಗರು ಕೇಳಿದ್ದರು. ಈ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸುವ ಪ್ರಯತ್ನ ಈ ಆಡಿಯೋದಲ್ಲಿದೆ. Sound cloud ಮೂಲಕ ಇದನ್ನು ಕೇಳಬಹುದು. 

ನಿಮ್ಮಲ್ಲೂ ಪ್ರಶ್ನೆಗಳಿದ್ದರೆ aralimara123@gmail.com ಗೆ mail ಮಾಡಿ. 

Leave a Reply