ನಾಮಕರಣದ ವೇಳೆ ತಮ್ಮ ಹೆಣ್ಣುಮಕ್ಕಳಿಗೆ ಲಲಿತಾ ಸಹಸ್ರನಾಮದಿಂದ ಹೆಸರು ಸೂಚಿಸಿ ಎಂದು ಅನೇಕರು ಕೇಳುತ್ತಾ ಇರುತ್ತಾರೆ. ಇಲ್ಲಿ ಲಲಿತಾಸಹಸ್ರಾನಮದಿಂದ ಆಯ್ದ ಕೆಲವು ಹೆಸರುಗಳನ್ನೂ, ಅವು ಲಲಿತಾ ಸಹಸ್ರನಾಮದಲ್ಲಿ ಎಷ್ಟನೇ ಹೆಸರು ಎಂಬುದನ್ನೂ ಇಲ್ಲಿ ನೀಡಲಾಗಿದೆ. ಇನ್ನೂ ಅನೇಕವಿದ್ದರೂ ಅಪರೂಪ ಅನ್ನಿಸಬಹುದಾದ ಮತ್ತು ಕಡಿಮೆ ಬಳಕೆಯ ಹೆಸರುಗಳನ್ನು ಇಲ್ಲಿ ನೀಡಿದ್ದೇವೆ.
೧. ಶ್ರೀ ಮಾತಾ
೨೮. ಮಂದಸ್ಮಿತ
೦೦೬೨. ಕಾಮಾಕ್ಷಿ
೦೦೯೬. ಅಕುಲಾ
೦೧೧೨. ಭವಾನೀ
೦೧೨೨. ಶಾಂಭವೀ
೦೧೨೪. ಶರ್ವಾಣೀ
೦೧೨೭. ಶ್ರೀಕರೀ
೦೧೨೮. ಸಾಧ್ವೀ
೦೧೩೫. ನಿರ್ಮಲಾ
೦೧೩೬. ನಿತ್ಯಾ
೦೨೦೮. ಮಾಹೇಶ್ವರೀ
೦೨೫೧. ಚಿನ್ಮಯೀ
೦೨೭೧. ಈಶ್ವರೀ
೦೨೭೯. ಭಗವತೀ
೦೨೯೨. ಪೂರ್ಣಾ
೦೩೦೩. ಹೃದ್ಯಾ
೦೩೦೭. ರಮ್ಯಾ
೦೩೦೯. ರಂಜನೀ
೦೩೧೦. ರಮಣೀ
೦೩೧೧. ರಸ್ಯಾ
೦೩೧೩. ರಮಾ
೦೩೨೪. ಕಲ್ಯಾಣೀ
೦೩೨೫. ಜಗತೀ
೦೩೨೯. ಕಾಂತಾ
೦೩೩೦. ಕಾದಂಬರೀ
೦೩೩೧. ವರದಾ
೦೩೩೭. ವಿಧಾತ್ರೀ
೦೩೪೦. ವಿಲಾಸಿನೀ
೦೩೪೮. ವಂದ್ಯಾ
೦೩೮೯. ನಿರುಪಮಾ
೦೪೩೬. ಕುಶಲಾ
೦೪೪೬. ಧೃತಿಃ
೦೪೫೦. ನಂದಿನೀ
೦೫೩೫. ಸ್ವಾಹಾ
೦೫೩೬. ಸ್ವಧಾ
೦೫೩೮. ಮೇಧಾ
೦೫೩೯. ಶ್ರುತಿಃ
೦೫೪೦. ಸ್ಮೃತಿಃ
೦೫೪೧. ಅನುತ್ತಮಾ
೦೬೨೩. ಕೇವಲಾ
೦೬೭೦. ವಸುಧಾ
೦೬೭೩. ಬೃಹತೀ
೦೬೯೫. ದೀಕ್ಷಿತಾ
೦೭೧೭. ಮಧುಮತೀ
೦೭೧೮. ಮಹೀ
೦೭೨೮. ಚಿತ್ಕಲಾ
೦೭೬೫. ಶುದ್ಧಾ
೦೭೫೪. ಅಪರ್ಣಾ
೦೭೭೪. ಮಹತೀ
೦೭೭೯. ವಿರಜಾ
೦೮೦೩. ಪೂಜ್ಯಾ
೦೯೧೦. ಸೋಮ್ಯಾ
೦೯೪೮. ಪಂಚಮೀ
೦೯೫೫. ಧರಾ
೦೯೫೭. ಧನ್ಯಾ
೦೯೮೭. ಅನಘಾ