ಆಷಾಡ ಶುಕ್ರವಾರದ ಪೂಜೆಗೆ ದೇವಿಯ ವಿಶೇಷ ನಾಮಾವಳಿ ~ ನಿತ್ಯಪಾಠ

ಇಂದು ಆಷಾಡ ಶುಕ್ರವಾರ. ಈ ಮಾಸದ ಶುಕ್ರವಾರಗಳಲ್ಲಿ ದೇವಿಯ ಆರಾಧನೆಗೆ ಬಹಳ ಪ್ರಾಮುಖ್ಯವಿದೆ. ವಿಶೇಷವಾಗಿ ಲಕ್ಷ್ಮೀಪೂಜೆಯನ್ನು ಈ ಮಾಸದಲ್ಲಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ, ತ್ರಿದೇವಿಯರನ್ನು ಆದಿ ಶಕ್ತಿ – ಜಗಜ್ಜನನಿಯ ರೂಪದಲ್ಲಿ ಏಕತ್ರವಾಗಿ ಭಾವಿಸಿ ಸ್ತುತಿಸಲಾಗಿರುವ ದೇವೀಭಾಗವತದಲ್ಲಿ ಬರುವ  ಹೆಸರುಗಳ ನಾಮಾವಳಿಯನ್ನು ಇಲ್ಲಿ ನೀಡಲಾಗಿದೆ…. | ಸಂಗ್ರಹ ಮತ್ತು ಪ್ರಸ್ತುತಿ : ಅರುಣ್  (ಶ್ರೀ ಚರಣ ಸೇವಕ)

ಹಿಂದೂ ಪುರಾಣಗಳಲ್ಲಿ ಶ್ರೀ ಮದ್ ದೇವೀ ಭಾಗವತಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಡಲಾಗಿದೆ. ಮಾತೃದೇವತೆಯ ಔನ್ನತ್ಯವನ್ನು ಸಾರುವ ದೇವೀ ಭಾಗವತ ಪಠಣಕ್ಕೂ ಮನನಕ್ಕೂ ಹಿತವಾಗಿದ್ದು, ಪಾಠಕರಲ್ಲಿ ಭಕ್ತಿಯನ್ನು ಉದ್ದೀಪಿಸುವಂತಿದೆ.
ದೇವಿ ಭಾಗವತದ ಏಳನೇ ಸ್ಕಂದದಲ್ಲಿ ಬರುವ ಒಂದು ಅಧ್ಯಾಯದಲ್ಲಿ ಶ್ರೀಮದ್ ದೇವಿಯ ವೈಭವ ಹಾಗೂ ನಾನಾ ಅತಾರಗಳ ಬಗ್ಗೆ ಉಲ್ಲೇಖವಿದೆ. ಹಾಗೂ ಶ್ರೀ ಮಾತೆಯ ಕೆಲವು ಶಕ್ತಿ ಪೀಠಗಳ ರಹಸ್ಯ ವರ್ಣನೆ ಅಮೇೂಘವಾಗಿದೆ‌. “ಈ ನಾಮಾಂಕಿತವನ್ನು ಯಾರು ಪ್ರತಿನಿತ್ಯ ಪಠಿಸುವರೇೂ ಅವರ ಮೇಲೆ ನನ್ನ ಕಾರುಣ್ಯ ಸದಾ ಇರುತ್ತದೆ” ಎಂದು ಸ್ವತಃ ಶ್ರೀಮಾತೆಯೇ ವಾಗ್ದಾನ ನೀಡಿದ್ದಾಳೆ. ತಾಯಿ ಜಗನ್ಮಾತೆಯ ಕಾರುಣ್ಯ ಕೋರಿ ಭಕ್ತಿಯಿಂದ ಸ್ತುತಿಸುವ ನಾಮಾವಳಿಯನ್ನು ಪ್ರತಿನಿತ್ಯ ಪಠಿಸಲು ಅನುಕೂಲವಾಗಲೆಂದು ಇಲ್ಲಿ ನೀಡಲಾಗಿದೆ…. 

ಓಂ ವಿಶಾಲಾಕ್ಷಿಯೇ ನಮಃ
ಓಂ ಲಿಂಗಧಾರಿಣೆ ನಮಃ
ಓಂ ಲಲಿತಾಯೈ ನಮಃ
ಓಂ ಕಾಮುಕಿ ನಮಃ
ಓಂ ಕುಮುದಾ‌ ನಮಃ
ಓಂ ವಿಶ್ವಕಾಮಾಯ ನಮಃ
ಓಂ ವಿಶ್ವಕಾಮಾಪ್ರಪೂರಿಣೇ ನಮಃ
ಓಂ ಗೇೂಮತೀಯೇ ನಮಃ
ಓಂ ಕಾಮಚಾರಿಣೀ ನಮಃ
ಓಂ ಮದೇೂತ್ಕಟಾಯ ನಮಃ
ಓಂ ಜಯಂತೀ ನಮಃ
ಓಂ ಗೌರಿ ನಮಃ
ಓಂ ರಂಭಾ ನಮಃ
ಓಂ ಕೀರ್ತಿಮತಿ ನಮಃ
ಓಂ ವಿಶ್ವೇಶ್ವರೀ ನಮಃ
ಓಂ ಪುರುಹೂತಾಯ ನಮಃ
ಓಂ ಸನ್ಮಾರ್ಗದಾಯಿನೀ ನಮಃ
ಓಂ ಮಂದಾ ನಮಃ
ಓಂ ಭದ್ರಕರ್ಣಿಕಾ ನಮಃ
ಓಂ ಭವಾನೀ ನಮಃ
ಓಂ ಬಿಲ್ವಪತ್ರಿಕಾ ನಮಃ
ಓಂ ಮಾಧವೀ ನಮಃ
ಓಂ ಭದ್ರಾ ನಮಃ
ಓಂ ಜಯಾ ನಮಃ
ಓಂ ಕಮಲಾ ನಮಃ
ಓಂ ರುದ್ರಾಣೀ ನಮಃ
ಓಂ ಕಾಳೀ ನಮಃ
ಓಂ ಮಹಾದೇವಿ ನಮಃ
ಓಂ ಜಲಪ್ರಿಯಾ ನಮಃ
ಓಂ ಕಪಿಲಾ ನಮಃ
ಓಂ ಮುಕುಟೇಶ್ವರೀ ನಮಃ
ಓಂ ಲಲಿತಾಂಬಿಕಾಯೈನಮಃ
ಓಂ ಕುಮಾರೀ ನಮಃ
ಓಂ ಮಂಗಲಾಯೈ ನಮಃ
ಓಂ ವಿಮಲಾಯೈ ನಮಃ
ಓಂ ಉತ್ಪಲಾಕ್ಷೀ ನಮಃ
ಓಂ ಮಹೇೂತ್ಪಲಾ ನಮಃ
ಓಂ ಅಮೇೂಘಾಕ್ಷಿ ನಮಃ
ಓಂ ಪಾಡಲಾ ನಮಃ
ಓಂ ನಾರಾಯಣೀ ನಮಃ
ಓಂ ರುದ್ರಸುಂದರೀ ನಮಃ
ಓಂ ವಿಪುಲಾ ನಮಃ
ಓಂ ಕಲ್ಯಾಣಿ ನಮಃ
ಓಂ ಏಕವೀರಾ ನಮಃ
ಓಂ ಚಂದ್ರಿಕಾ ನಮಃ
ಓಂ ರಮಣಾ ನಮಃ
ಓಂ ಮೃಗಾವತೀ ನಮಃ
ಓಂ ಕೇೂಟವೀ ನಮಃ
ಓಂ ಸುಗಂಧಾ ನಮಃ
ಓಂ ತ್ರಿಸಂಧ್ಯಾ ನಮಃ
ಓಂ ರತಿಪ್ರಿಯಾ ನಮಃ
ಓಂ ಶುಭಾನಂದಾ ನಮಃ
ಓಂ ನಂದಿನೀ ನಮಃ
ಓಂ ರುಕ್ಮಿಣೀ ನಮಃ
ಓಂ ರಾಧೇ ನಮಃ
ಓಂ ದೇವಕಿ ನಮಃ
ಓಂ ಪರಮೇಶ್ವರಿಯೇ ನಮಃ
ಓ ಸೀತಾ ನಮಃ
ಓಂ ವಿಂದ್ಯವಾಸಿನೀ ನಮಃ
ಓಂ ಮಹಾಲಕ್ಷ್ಮೀ ನಮಃ
ಓಂ ಉಮಾ ನಮಃ
ಓಂ ಆರೇೂಗ್ಯಾ ನಮಃ
ಓಂ ಮಹೇಶ್ವರೀ ನಮಃ
ಓಂ ಅಭಯಾ ನಮಃ
ಓಂನಿತಂಬಾ ನಮಃ
ಓಂ ಮಾಂಡವೀ ನಮಃ
ಓಂ ಸ್ವಾಹಾ ನಮಃ
ಓಂ ಪ್ರಚಂಡಾ ನಮಃ
ಓಂ ಚಂಡಿಕಾ ನಮಃ
ಓಂ ವರಾರೇೂಹಾ ನಮಃ
ಓಂ ಪುಷ್ಕರಾವತೀ ನಮಃ
ಓಂ ದೇವಮಾತಾ ನಮಃ
ಓಂ ಪಾರಾವಾರಾ ನಮಃ
ಓಂ ಮಹಾಭಾಗಾ ನಮಃ
ಓಂ ಪಿಂಗಲೇಶ್ವರೀ ನಮಃ
ಓಂ ಸಿಂಹಿಕಾ ನಮಃ
ಓಂ ಅತಿಶಾಂಕರೀ ನಮಃ
ಓಂ ಉತ್ಪಲಾ ನಮಃ
ಓಂಲೇೂಲಾ ನಮಃ
ಓಂ ಲಕ್ಷ್ಮೀ ನಮಃ
ಓಂ ಅನಂಗಾ ನಮಃ
ಓಂ ವಿಶ್ವಮುಖೀ ನಮಃ
ಓಂ ತಾರಾ ನಮಃ
ಓಂ ಪುಷ್ಟೀ ನಮಃ
ಓಂ ಮೇಧಾ ನಮಃ
ಓಂ ಭೀಮಾ ನಮಃ
ಓಂ ತುಷ್ಟಿ ನಮಃ
ಓಂ ಶುದ್ದಿ ನಮಃ
ಓಂ ಮಾತಾ ನಮಃ
ಓಂ ಧರಾ ನಮಃ
ಓಂ ದೃತಿ ನಮಃ
ಓಂ ಕಲಾ ನಮಃ
ಓಂ ಶಿವಧಾರಿಣೀ ನಮಃ
ಓಂ ಅಮೃತಾ ನಮಃ
ಓಂ ಊರ್ವಶೀ ನಮಃ
ಓಂ ಔಷಧೀ ನಮಃ
ಓಂ ಕುಶೇೂಧಕಾ ನಮಃ
ಓಂ ಮನ್ಮಧಾ ನಮಃ
ಓಂ ಸತ್ಯವಾದಿನೀ ನಮಃ
ಓಂ ವಂದನೀಯಾ ನಮಃ
ಓಂ ನಿಧಿ ನಮಃ
ಓಂ ಗಾಯತ್ರೀ ನಮಃ
ಓಂ ಪಾರ್ವತೀ ನಮಃ
ಓಂ ಇಂದ್ರಾಣಿ ನಮಃ
ಓಂ ಸರಸ್ವತೀ ನಮಃ
ಓಂ ಪ್ರಭಾ ನಮಃ
ಓಂ ವೈಷ್ಣವೀ ನಮಃ
ಓಂ ಅರುಂಧತೀ ನಮಃ
ಓಂ ತ್ರಿಲೇೂತ್ತಮಾ ನಮಃ
ಓಂ ಬ್ರಹ್ಮಕಲಾ ನಮಃ
ಓಂ ಅಂಬಿಕೆ ನಮಃ
ಓಂ ದೇವೆಶ್ವರೀಯೆ ನಮಃ
ಓಂ ಮಹೇಶ್ವರಿಯೇ ನಮಃ
ಓಂ ಮಹೇಶಾನೀ ನಮಃ
ಓಂ ಜಗದಂಬಿಕೆ ನಮಃ
ಓಂ ಕೂಟಸ್ಥರೂಪಾಯ ನಮಃ
ಓಂ ಚಿದ್ರೂಪಾ ನಮಃ
ಓಂ ಭುವನೇಶಿ ನಮಃ
ಓಂ ಸರ್ವಕಾರೀ ಸ್ವರೂಪಿಣಿಯೇ ನಮಃ
ಓಂ ಬ್ರಹ್ಮರೂಪಿಣೀ ನಮಃ
ಓಂ ಭುವನೇಶ್ವರೀ ನಮಃ
ಓಂ ಶತಾಕ್ಷೀ ನಮಃ
ಓಂ ಮಹೇಶಾನಿ ನಮಃ
ಓಂ ಶಾಕಂಭರೀ ನಮಃ
ಓಂ ಕಾಲಿಕಾ ನಮಃ
ಓಂ ತಾರಿಣೀ ನಮಃ
ಓಂ ಬಾಲಾ ನಮಃ
ಓಂ ತ್ರಿಪುರಾ ನಮಃ
ಓಂ ಬೈರವೀ ನಮಃ
ಓಂ ರಮಾ ನಮಃ
ಓಂ ಬಗಲಾ ನಮಃ
ಓಂ ಮಾತಂಗಿ ನಮಃ
ಓಂ ತ್ರಿಪುರಸುಂದರೀ ನಮಃ
ಓಂ ಕಾಮಾಕ್ಷೀ ನಮಃ
ಓಂ ತುಳಜಾದೇವಿ ನಮಃ
ಓಂ ಜಂಭಿನೀ ನಮಃ
ಓಂ ಮೇೂಹಿನೀ ನಮಃ
ಓಂ ಛಿನ್ನಮಸ್ತಾ ನಮಃ
ಓಂ ಗುಹ್ಯಕಾಲಿ ನಮಃ
ಓಂ ದಶಸಹಸ್ರಬಾಹುಕಾ ನಮಃ
ಓಂ ಶತಲೇೂಚನೆ ನಮಃ
ಓಂ ದುರ್ಗಾ ನಮಃ

 

Leave a Reply