ಮಹಾಗಿರಿ ಎಂಬ ಆನೆ #ಮಕ್ಕಳ ಕಥೆ ~ 2

ಮಹಾಗಿರಿ ಒಂದು ದೊಡ್ಡ ಆನೆ. ಎಷ್ಟು ದೊಡ್ಡದೆಂದರೆ, ಮಕ್ಕಳು ಅದರ ಬಳಿ ಹೋಗಲು ಹೆದರುತ್ತಿದ್ದರು. ಅದು ಒಬ್ಬ ವ್ಯಾಪಾರಿಗೆ ಸೇರಿದ ಆನೆಯಾಗಿತ್ತು. ಆತ ಅದನ್ನು ಹೊರಗೆ ಕೆಲಸಕ್ಕೆ ಕಳಿಸಿ ಬಹಳಷ್ಟು ಹಣ ಸಂಪಾದನೆ ಮಾಡಿಕೊಂಡಿದ್ದನು….

mahagiri_k_0002

ಏನು ಈ ಆನೆಯ ಕಥೆ? ಹೇಮಲತಾ ಅವರು ಬರೆದು, ಕೆ.ಜಿ. ರಾಜಲಕ್ಷ್ಮಿ ಅನುವಾದಿಸಿರುವ ಮತ್ತು ಪುಲಕ್ ಬಿಸ್ವಾಸ್ ಚಿತ್ರಗಳಿರುವ ಈ ಚೆಂದದ ಪುಸ್ತಕದಲ್ಲಿದೆ, ಮಕ್ಕಳಿಗೆ ಓದಲು ಕೊಡಿ, ಅಥವಾ ಓದಿ ಹೇಳಿ!
ಈ ಚಿಕ್ಕ ಕಾಮಿಕ್ ಪುಸ್ತಕದ  ಲಿಂಕ್ ಇಲ್ಲಿದೆ : https://archive.org/details/Mahagiri-Kannada/page/n1

Leave a Reply