ತಿಳಿ ಬೆಳಗು : ದಿನಕ್ಕೊಂದು ಸುಭಾಷಿತ #5

ನಾರದರು ತಮ್ಮ ಭಕ್ತಿ ಸೂತ್ರದಲ್ಲಿ ಭಕ್ತಿಯ ಮೂಲಕ ಭಗವಂತ ನನ್ನು ಹೊಂದುವ ಬಗೆಗಳನ್ನು ವಿವರಿಸುತ್ತಾ, ಜ್ಞಾನದ ಮಹತ್ವದ ಕುರಿತು ಹೇಳುತ್ತಾರೆ. ಮೌಢ್ಯವಿದ್ದಲ್ಲಿ ಭಗವಂತನೂ ಇರಲಾರ. ಮೌಢ್ಯ ಚಿತ್ತ ಚಾಂಚಲ್ಯ ಹಾಗೂ ಮಾಲಿನ್ಯಕ್ಕೆ ಮೂಲ. ಚಿತ್ತಶುದ್ಧಿಯಾಗಬೇಕೆಂದರೆ ಜ್ಞಾನದ ಅಗತ್ಯ ಬಹಳವಿದೆ. ಅದನ್ನೇ ನಾರದು ಇಲ್ಲಿ ಹೇಳಿದ್ದಾರೆ. 

AM subhashita 5

Leave a Reply