ಕೊಡುಗೈ ಮರ : ಮಕ್ಕಳಿಗೆ ಕಥೆ ಹೇಳಿ ಸರಣಿ #3

ಪರಿಸರ ಪ್ರೀತಿಯನ್ನೂ ಮಾನವನ ಸ್ವಾರ್ಥವನ್ನೂ ಹೇಳುವ  ಈ ಪುಟ್ಟ ಸಚಿತ್ರ ಕಥೆಯನ್ನು ಮಕ್ಕಳಿಗೆ ಓದಿಸಿ….. ಕೊಂಡಿಯಲ್ಲಿ ಕಥೆಯಿದೆ. ಚಿತ್ರಗಳನ್ನು ತೋರಿಸುತ್ತಾ ಓದಿ ಹೇಳಿ!

https://archive.org/details/TheGivingTree-Kannada-ShelSilverstien/page/n1

gt-KANNADA_0002

ಒಂದೂರಿನಲ್ಲಿ ಒಂದು ಮರವಿತ್ತು. ಅದು ತನ್ನ ಬಳಿ ಆಡಲು ಬರುತ್ತಿದ್ದ ಹುಡುಗನಿಗೆ ತನ್ನೆಲ್ಲ ಪ್ರೀತಿಯನ್ನು ಉಣಿಸಿತು. ಆದರೆ ಆ ಹುಡುಗ ಏನು ಮಾಡಿದ? ಅದಕ್ಕೆ ಪ್ರತಿಯಾಗಿ ಮರ ಏನು ಮಾಡಿತು…? ಕೊಂಡಿಯಲ್ಲಿ ಓದಿ…

Leave a Reply