ಸಂಪತ್ಕರಳಾದ ದೇವಿ ಮಹಾಲಕ್ಷ್ಮಿಯಿಂದ ದೊರೆಯುವ 18 ಫಲಗಳನ್ನೇ ಪುತ್ರರೆಂದು ಬಗೆದು, ಅವುಗಳ ಸಿದ್ಧಿಗಾಗಿ ಧ್ಯಾನಿಸುವ 18 ಶ್ಲೋಕಗಳಿವೆ. ಶುಕ್ರವಾರದ ಈ ದಿನ ಆಸ್ತಿಕರು ಅಷ್ಟಾದಶ ಧ್ಯಾನ ನಡೆಸಿ ಲಕ್ಷ್ಮೀದೇವಿಯನ್ನು ಪೂಜಿಸುವ ಪರಿಪಾಠವಿದ್ದು, ಅದು ಹೀಗಿದೆ…
ಹೆಸರು ಧ್ಯಾನ ಮಂತ್ರ
ದೇವಸಖ ಓಂ ದೇವಸಖಾಯ ನಮಃ
ಚಿಕ್ಲೀತ ಓಂ ಚಿಕ್ಲೀತಾಯ ನಮಃ
ಆನಂದ ಓಂ ಆನಂದಾಯ ನಮಃ
ಕರ್ದಮ ಓಂ ಕರ್ದಮಾಯ ನಮಃ
ಶ್ರೀಪ್ರದ ಓಂ ಶ್ರೀಪ್ರದಾಯ ನಮಃ
ಜಾತವೇದ ಓಂ ಜಾತವೇದಾಯ ನಮಃ
ಅನುರಾಗ ಓಂ ಅನುರಾಗಾಯ ನಮಃ
ಸಂವಾದ ಓಂ ಸಂವಾದಾಯ ನಮಃ
ವಿಜಯ ಓಂ ವಿಜಯಾಯ ನಮಃ
ವಲ್ಲಭ ಓಂ ವಲ್ಲಭಾಯ ನಮಃ
ಮದ ಓಂ ಮದಾಯ ನಮಃ
ಹರ್ಷ ಓಂ ಹರ್ಷಾಯ ನಮಃ
ಬಲ ಓಂ ಬಲಾಯ ನಮಃ
ತೇಜ ಓಂ ತೇಜಸೆ ನಮಃ
ದಮಕ ಓಂ ದಮಕಾಯ ನಮಃ
ಸಲಿಲ ಓಂ ಸಲಿಲಾಯ ನಮಃ
ಗುಗ್ಗುಲ ಓಂ ಗುಗ್ಗುಲಾಯ ನಮಃ
ಕುರುಂಟಕ ಓಂ ಕುರುಂಟಕಾಯ ನಮಃ