ನಮ್ಮನ್ನು ನಿತ್ಯ ಕಾಯುವ 20 ಅಭಿಮಾನಿ ದೇವತೆಗಳು

ಮಾತು, ಮನಸ್ಸು, ವಿದ್ಯೆ, ಗಾಳಿ, ನೀರು, ಆಕಾಶ – ಹೀಗೆ ಪ್ರತಿಯೊಂದಕ್ಕೂ ಒಂದು ಅಭಿಮಾನಿ ದೇವತೆಯನ್ನು ಸನಾತನ ಸಾಹಿತ್ಯವು ಸೂಚಿಸುತ್ತದೆ. ಆಯಾ ವಸ್ತು/ ವಿಷಯವನ್ನು ಒಲಿಸಿಕೊಳ್ಳಲು ಈ ನಿರ್ದಿಷ್ಟ ದೇವತೆಗಳನ್ನು ಸ್ತುತಿಸಿ ಸಂಪ್ರೀತಗೊಳಿಸುವುದು ಮುಖ್ಯ.

ಮಾನವ ಜೀವನದೊಡನೆ ಬೆಸೆದುಕೊಂಡ 20 ಮುಖ್ಯ ಸಂಗತಿಗಳು ಮತ್ತು ಅವುಗಳ ಅಭಿಮಾನಿ ದೇವತೆಗಳ ಪಟ್ಟಿ ಇಲ್ಲಿದೆ :

ಮನೋಭಿಮಾನಿ ದೇವತೆ : ಶಿವ
ಬುದ್ಧಿಯ ಅಭಿಮಾನಿ ದೇವತೆಯರು : ಸರಸ್ವತಿ-ಭಾರತಿ
ಪಾಯು ಅಭಿಮಾನಿ ದೇವತೆ : ಯಮ
ಮಾತಿನ ಅಭಿಮಾನಿ ದೇವತೆ : ಅಗ್ನಿ
ಮಾತಿನ ದೇವತೆ : ಉಷಾ ದೇವಿ
ತ್ವಕ್ ಅಭಿಮಾನಿ ದೇವತೆ : ಕುಬೇರ
ಶಬ್ದ ಮತ್ತು ಸ್ಪರ್ಶದ ಅಭಿಮಾನಿ ದೇವತೆ : ಸುಪರ್ಣಿ
ರೂಪ ಮತ್ತು ಸ್ಪರ್ಶದ ಅಭಿಮಾನಿ ದೇವತೆ : ವಾರುಣಿ
ಗಂಧದ ಅಭಿಮಾನಿ ದೇವತೆ : ಪಾರ್ವತಿ
ವೇದ ವಿದ್ಯೆಯ ಅರಿವಿನ ಅಭಿಮಾನಿ ದೇವತೆ : ಗರುಡ
ಇತರ ವಿದ್ಯೆಯ ಅರಿವಿನ ಅಭಿಮಾನಿ ದೇವತೆ : ಶೇಷ
ಚಕ್ರ ಧರ್ಮದ ಸಂಕೇತ .ಅಭಿಮಾನಿ ದೇವತೆ : ದುರ್ಗೆ
ಸಾಮವೇದದ ಅಭಿಮಾನಿ ದೇವತೆ : ಪ್ರಾಣದೇವರು
ಕರ್ಮದ ಅಭಿಮಾನಿ ದೇವತೆ : ಪುಷ್ಕರ
ಭೂಮಿಯ ಅಭಿಮಾನಿ ದೇವತೆ : ಶನಿ
ನೀರಿನ ಅಭಿಮಾನಿ ದೇವತೆ : ಬುಧ
ಬೆಂಕಿಯ ಅಭಿಮಾನಿ ದೇವತೆ : ಪಾವಕ
ಗಾಳಿಯ ಅಭಿಮಾನಿ ದೇವತೆ : ವಾಯುಪುತ್ರ ಮರೀಚಿ
ಆಕಾಶದ ಅಭಿಮಾನಿ ದೇವತೆ : ಗಣಪತಿ
ವೀರ್ಯದ ಅಭಿಮಾನಿ ದೇವತೆ : ವರುಣ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.