ಬದುಕಿಗೆ ಉತ್ಸಾಹ ತುಂಬುವ ಚಾರ್ಲಿ ಚಾಪ್ಲಿನ್ನನ 9 ಹೇಳಿಕೆಗಳು

ಚಾರ್ಲಿ ಚಾಪ್ಲಿನ್ ಕೇವಲ ಒಬ್ಬ ನಟ ಅಥವಾ ನಿರ್ದೇಶಕನಾಗಿರಲಿಲ್ಲ. ಆತನೊಳಗೊಬ್ಬ ದಾರ್ಶನಿಕ, ಚಿಂತಕನೂ ಇದ್ದ. ಚಾಪ್ಲಿನ್ ನಗುನಗುತ್ತಲೇ ಜೀವನದ ಗಹನ ವಿಚಾರಗಳನ್ನು ಹೇಳಿಬಿಡುವ ಅದ್ಭುತ ನೈಪುಣ್ಯ ಹೊಂದಿದ್ದ. 

ಇಂದು ಚಾರ್ಲಿಚಾಪ್ಲಿನ್ ಜನ್ಮದಿನ. ಈ ಸಂದರ್ಭದಲ್ಲಿ ಬದುಕಿಗೆ ಉತ್ಸಾಹ ತುಂಬುವ ಚಾಪ್ಲಿನ್ನನ 9 ಹೇಳಿಕೆಗಳಿಗಾಗಿ ಈ ಚಿಕ್ಕ ವಿಡಿಯೋ ನೋಡಿ….

Leave a Reply