ಜೀವನದ ಯಶಸ್ಸಿಗೆ ದಾರಿ ತೋರುವ ಪರಮಹಂಸರ 7 ಸಾಮತಿಗಳು


ತಾವು ಹೇಳಲಿರುವ ವಿಷಯವನ್ನು ಮನದಟ್ಟು ಮಾಡಿಸಲು ಸಾಮತಿಗಳನ್ನು ಬಳಸುವುದು ಒಂದು ಪರಿಣಾಮಕಾರಿ ಬೋಧನಾ ವಿಧಾನ. ರಾಮಕೃಷ್ಣ ಪರಮಹಂಸರು ತಮ್ಮ ಅನುಯಾಯಿಗಳೊಡನೆ ಸಂವಾದ ನಡೆಸುವಾಗ ಯಥೇಚ್ಛವಾಗಿ ಸಾಮತಿಗಳನ್ನೂ ದೃಷ್ಟಾಂತಗಳನ್ನೂ ಬಳಸುತ್ತಿದ್ದರು. ಆಧ್ಯಾತ್ಮಿಕ ಸಾಧನೆಯಿಂದ ಹಿಡಿದು ಲೌಕಿಕ ಜೀವನದ ಅಗತ್ಯ ಪಾಠಗಳನ್ನೂ ಪರಮಹಂಸರು ಈ ವಿಧಾನದ ಮೂಲಕ ಬೋಧಿಸುತ್ತಿದ್ದರು.
ಪರಮಹಂಸರ ಬೋಧನೆಗಳಲ್ಲಿ ಜೀವನದ ಯಶಸ್ಸಿಗೆ ದಾರಿ ತೋರುವ 7 ಸಾಮತಿಗಳನ್ನು ಇಲ್ಲಿ ನೀಡಲಾಗಿದೆ.

1.

ಮೌಢ್ಯವನ್ನು ತೊಡೆಯಲು ಜ್ಞಾನವೇ ಅಸ್ತ್ರ

rk5

2

ಪ್ರಯತ್ನದಿಂದ ಕಾರ್ಯ ಸಿದ್ಧಿ

rk1

3

ಉತ್ಕಟ ಪ್ರಯತ್ನದಿಂದ ಯಶ ಸಿದ್ಧಿ

rk6

4

ಜಿಪುಣರು ಕಲಿಸುವ ಪಾಠ

rk3

5

ಜ್ಞಾನಿಗಳು ಮೌನವಾಗಿರುವರು

rk4

6

ಪಾಂಡಿತ್ಯವಷ್ಟೆ ಸಾಲದು, ಸದಭಿರುಚಿಯೂ ಬೇಕು

rk2

7

ಕಾರ್ಯದಲ್ಲಿ ತಲ್ಲೀನತೆ ಮುಖ್ಯ

rk7

3 Comments

  1. ಉತ್ತಮ ಲೇಖನ ಮತ್ತು ಉತ್ತಮ ಸಂದೇಶಗಳು

Leave a Reply to ರವಿ ಕುಮಾರ್Cancel reply