sand and foam – ಮರಳು ಮತ್ತು ನೊರೆ ಖಲೀಲ್ ಜಿಬ್ರಾನ್’ರ ಇತರ ಕೃತಿಗಳಂತೆಯೇ ತತ್ವ ದರ್ಶನ ಮಾಡಿಸುವ ಸುಂದರ ಕೃತಿ. ಕಾವ್ಯಶೈಲಿಯ ಈ ಕೃತಿಯ ಬರಹಗಳು ಬೊಗಸೆಯಲ್ಲೆ ಜಗತ್ತನ್ನು ತೋರುವ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತವೆ. ಅರಳಿಬಳಗ ಚಿದಂಬರ ನರೇಂದ್ರ ಇವನ್ನು ಕನ್ನಡಕ್ಕೆ ತಂದಿದ್ದಾರೆ.
ಈ ಕೃತಿಯ ಪದ್ಯಗಳನ್ನು ಹಲವು ಗುಚ್ಛಗಳಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
1
2
3
4
ಅರಳಿಮರದ ಕೊಂಬೆಯಲೀ 33 ಕೋಟಿ ದೇವರುಗಳು ನಿನ್ನ ಜೊತೆಗೆ ಇದ್ದರೂ ಅವರೇ ನಿನಗೇ ದಾರಿತೋರಿದರು ಆ ದಾರಿಯೂ ದೇವರುಗಳು ಬಿದ್ದ ಪಾತಾಳದ ದಾರಿಯೇ ಹೊರತು ಅದಕ್ಕೆಂದು ದಾರಿಯೇ ಇಲ್ಲ ಕಾರಣ, ಆ ಪರಬ್ರಹ್ಮ ಪರಮಾತ್ಮನೆಂಬುವನೇ ಸುಳ್ಳು ಮಿಥ್ಯ ಬರುಡೆ ಗಬಸ ಅನೂಹ್ಯ ಅದು ನಮ್ಮ 33 ಕೋಟಿ ದೇವರುಗಳಿಗೂ ಗೊತ್ತು. ಆದರೂ, ಈ ಮುಠ್ಠಾಳ ದೇವರುಗಳು ಹುಡುಕುತ್ತಾ ಇದ್ದಾರೇ.