ಖಲೀಲ್ ಜಿಬ್ರಾನನ ಮರಳು ಮತ್ತು ನೊರೆ : ಗುಚ್ಛ 19

ಖಲೀಲ್ ಜಿಬ್ರಾನನ ಮರಳು ಮತ್ತು ನೊರೆಯ ನುಡಿಮುತ್ತುಗಳು… | ಕನ್ನಡಕ್ಕೆ : ಚಿದಂಬರ ನರೇಂದ್ರ

ಖುಷಿ, ಖುಷಿಯಲ್ಲ… ಮುಖವಾಡ ಕಳಚಿದ ನಿಮ್ಮ ದುಃಖ! ~ ಖಲೀಲ್ ಗಿಬ್ರಾನ್

ದುಃಖ ನಿಮ್ಮನ್ನು ಎಷ್ಟು ಆಳವಾಗಿ ಕೊರೆಯುತ್ತದೋ ಅಷ್ಟೇ ಅಗಾಧವಾಗಿ ಆನಂದ ನಿಮ್ಮನ್ನು ತುಂಬಿಕೊಳ್ಳುವುದು ~ ಪ್ರವಾದಿ, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಂತರ ಹೆಣ್ಣು ಮಗಳೊಬ್ಬಳು ಖುಶಿಯ … More

ದಾಂಪತ್ಯವೊಂದು ದಿವ್ಯ ಅವಕಾಶ : ಖಲೀಲ್ ಗಿಬ್ರಾನ್ | ‘ದ ಪ್ರಾಫೆಟ್’

ಮೂಲ : ದ ಪ್ರಾಫೆಟ್, ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಲ್’ಮಿತ್ರ ಮತ್ತೆ ಮಾತಾಡಿದಳು; ದಾಂಪತ್ಯದ ಬಗ್ಗೆ ವಿವರಣೆ ಕೇಳಿದಳು. ಅವ ಸ್ಪಷ್ಟ … More

ಆತ್ಮದ ವಿಷಯ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 16

ಆಮೇಲೆ, ಆತ್ಮದ ಬಗ್ಗೆ ಪ್ರಶ್ನೆ ಮಾಡಿದ ಮನುಷ್ಯನಿಗೆ ಅವನು ಉತ್ತರಿಸತೊಡಗಿದ. ನಿಮ್ಮ ಹೃದಯಗಳು ಮೌನದಲ್ಲಿ ಹಗಲು ಮತ್ತು ರಾತ್ರಿಯ ರಹಸ್ಯಗಳಿಗೆ ತೆರೆದುಕೊಳ್ಳುತ್ತವೆ. ಆದರೆ ನಿಮ್ಮ ಕಿವಿಗಳಿಗೆ ಹೃದಯದ … More