ಅಪ್ರತಿಮ ರಾಜನೀತಿಜ್ಞ ಚಾಣಕ್ಯ, ಶತ್ರುಗಳನ್ನು ಹೇಗೆ ಮಣಿಸಬೇಕು ಎಂಬುದರ ಜೊತೆಗೆ, ಯುದ್ಧ ಹೂಡುವ ಮುನ್ನ ಯಾವುದೆಲ್ಲ ಸಂಗತಿಗಳ ಕಡೆ ಗಮನ ಹರಿಸಬೇಕೆಂದೂ ಸಲಹೆ ನೀಡುತ್ತಾನೆ. ಅಂತಹಾ ಸಲಹೆಗಳಲ್ಲಿ 5 ಇಲ್ಲಿವೆ:
1. ಕೆರಳಬೇಡಿ, ಸಂಯಮ ವಹಿಸಿ

2. ಅಧ್ಯಯನ ಮಾಡಿ, ತಂತ್ರ ಹೆಣೆಯಿರಿ

3. ಸಂದರ್ಭ ಬರುವವರೆಗೆ ಕಾಯಿರಿ

4. ದ್ವೇಷದಲ್ಲಿ ಕುರುಡಾಗಬೇಡಿ

5. ಕೊನೆಯ ಆಯ್ಕೆಯಾಗಿರಲಿ


