ಬುದ್ಧಿಹೀನರಿಗೆ ಶಾಸ್ತ್ರ ವ್ಯರ್ಥ : ದಿನದ ಸುಭಾಷಿತ

ಈ ದಿನದ ಸುಭಾಷಿತ, ಚಾಣಕ್ಯ ನೀತಿಯಿಂದ…

ಯಸ್ಯ ನಾಸ್ತಿ ಸ್ವಯಂಪ್ರಜ್ಞಾ, ಶಾಸ್ತ್ರಮ್ ತಸ್ಯ ಕರೋತಿ ಕಿಮ್?
ಲೋಚನಾಭ್ಯಾಮ್ ವಿಹೀನಸ್ಯ ದರ್ಪಣಮ್ ಕಿಂ ಕರಿಷ್ಯತಿ?
ಅರ್ಥ: ಯಾರಿಗೆ ಸ್ವಂತ ಬುದ್ಧಿಯೇ ಇಲ್ಲವೋ, ಅವರನ್ನು ಶಾಸ್ತ್ರಗಳೂ ಉದ್ಧಾರ ಮಾಡಲು ಸಾಧ್ಯವಿಲ್ಲ. ಮತ್ತು ಅಂಥಾ ಬುದ್ಧಿಹೀನ ಜನರಿಗೆ ಶಾಸ್ತ್ರಗಳು ಎಷ್ಟು ವ್ಯರ್ಥವೆಂದರೆ, ಅವು ಕಣ್ಣಿಲ್ಲದವನ ಪಾಲಿಗೆ ಕನ್ನಡಿ ಇರುವಂತೆ.

Leave a Reply