ಇಂದಿನ ಸುಭಾಷಿತ, ರಾಮಾಯಣದಿಂದ…
ಕ್ರೋಧಃ ಪ್ರಾಣಹರೋ ಶತ್ರುಃ ಕ್ರೋಧೋ ಮಿತ್ರಮುಖೋ ರಿಪುಃ
ಕ್ರೋಧೋಹ್ಯಸಿರ್ಮಹಾತೀಕ್ಷ್ಣಮ್ ಸರ್ವಮ್ ಕ್ರೋಧೋऽಪಕರ್ಷತಿ || ರಾಮಾಯಣ | ೭.೫೯ ಪ್ರಕ್ಷಿಪ್ತ ೨/೨೧ ||
ಕೋಪ, ಪ್ರಾಣ ಕಂಟಕವಾದ ಶತ್ರು. ಅದು ಸ್ನೇಹಿತನ ಮುಖ ಧರಿಸಿದ ಹಿತಘಾತಕ. ಕೋಪ, ಅತ್ಯಂತ ಹರಿತವಾದ ಖಡ್ಗದಂತೆ ವಿನಾಶಕಾರಿ. (ಆದ್ದರಿಂದ ಕೋಪವನ್ನು ತ್ಯಜಿಸಿ)