ಇಂದಿನ ಪಂಚಾಂಗ : ಜನವರಿ 9

ಹೇಮಂತ ಋತು ಪುಷ್ಯ ಮಾಸ ಶುದ್ಧ ಸಪ್ತಮಿ

ಇಂದಿನ ವಿಶೇಷಗಳು:

ಉಡುಪಿ ಸಪ್ತೋತ್ಸವ ಆರಂಭ,

ಶಾಕಂಬರೀ ನವರಾತ್ರಾರಂಭ,

ಗುರು ಅನಂತಸ್ವಾಮಿ ಪುಣ್ಯದಿನ,

ಕೋಟ ಅಮೃತೇಶ್ವರಿ ಜಾತ್ರೆ,

ಶಿವಮೊಗ್ಗ ಕೋಟೆ ಕಲ್ಯಾಣೋತ್ಸವ,

ಕಣ್ವಪುರ, ಸಾಲಿಗ್ರಾಮ ಜಾತ್ರೆ,

ಬಿಜಾಪುರ ಹೊಳೆಲಿಂಗೇಶ್ವರ ಜಾತ್ರೆ,

ಅಣ್ಣಿಗೇರಿ ರುದ್ರಮುನೀಶ್ವರ ದಾಸೋಹಮಠ ರಥ,

ಗುರು ಗೋವಿಂದ್‍ಸಿಂಗ್ ಜಯಂತಿ

ಅನಿವಾಸಿ ಭಾರತೀಯ ದಿನ

Leave a Reply