ಇಂದಿನ ಪಂಚಾಂಗ : ಜನವರಿ 10

ಹೇಮಂತ ಋತು ಪುಷ್ಯ ಮಾಸ ಶುದ್ಧ ಅಷ್ಟಮಿ

ಇಂದಿನ ವಿಶೇಷಗಳು:

ಮಿತ್ತನಡ್ಕ ನೇಮೋತ್ಸವ,

ಗುಲಬರ್ಗಾ ಗೋಂವಾರಮಠ ವಿಶ್ವಕರ್ಮ ಬಾಲಬ್ರಹ್ಮ ಆರಾಧನೆ,

ತೈರೆಮಠ ರಥ,

ನವಲಗುಂದ ಹುರಗಡ್ಲಿ ಅಜ್ಜ ಪುಣ್ಯ ಸ್ಮರಣೋತ್ಸವ,

ನರಗುಂದ /ಕೊಣ್ಣೂರ ಬ್ರಹ್ಮಾನಂದ ರಥ,

ಇಡಗುಂಜಿ ಗಣಪತಿ ಜಾತ್ರೆ

Leave a Reply