ಇಂದಿನ ಪಂಚಾಂಗ : ಜನವರಿ 22

ಹೇಮಂತ ಋತು ಪುಷ್ಯ ಮಾಸ ಬಹುಳ ಚೌತಿ (ಎರಡು ದಿನ ಚೌತಿ)

ಶ್ರೀ ತ್ಯಾಗರಾಜ ಆರಾಧನೆ

ಕದ್ರಿ ರಥ,

ಬಾದಾಮಿ/ನಾಲಗುಂದಿ ಮಲ್ಲಯ್ಯ ಮುತ್ಯಾನ ಜಾತ್ರೆ,

ಸವಣೂರ /ಹೂವಿನಶಿಗ್ಲಿ ವಿರಕ್ತಮಠ ರಥ,

ಹಾನಗಲ್ಲ ರಾಮಲಿಂಗೇಶ್ವರ ರಥ,

ಕೊಂಡಿಕೊಪ್ಪ ಸವಳಹಳ್ಳ ಸಂಗಮೇಶ್ವರ ರಥ,

ಗಜೇಂದ್ರಗಡ /ಗೋಗೆರಿ ಹೊನ್ನಕೇರಿ ಮಲ್ಲಯ್ಯ ಪಲ್ಲಕ್ಕಿ ಉತ್ಸವ

Leave a Reply