ಶಿಷ್ಯ : ಗುರುವೇ, ನಾವು ಸತ್ತ ಮೇಲೆ ಏನಾಗ್ತೀವಿ?
ಗುರು : ನನಗ್ಗೊತ್ತಿಲ್ಲ.
ಶಿಷ್ಯ : ಹಾಗಂದರೇನು!? ನೀವು ಝೆನ್ ಗುರು ಹೌದು ತಾನೆ!?
ಗುರು: ಖಂಡಿತಾ. ಆದರೆ, ನಾನಿನ್ನೂ ಸತ್ತಿಲ್ಲ.
ಸತ್ತ ಮೇಲೆ ಏನಾಗ್ತೀವಿ? : ಝೆನ್ ಚುಟುಕು ಸಂಭಾಷಣೆ

ಹೃದಯದ ಮಾತು
ಶಿಷ್ಯ : ಗುರುವೇ, ನಾವು ಸತ್ತ ಮೇಲೆ ಏನಾಗ್ತೀವಿ?
ಗುರು : ನನಗ್ಗೊತ್ತಿಲ್ಲ.
ಶಿಷ್ಯ : ಹಾಗಂದರೇನು!? ನೀವು ಝೆನ್ ಗುರು ಹೌದು ತಾನೆ!?
ಗುರು: ಖಂಡಿತಾ. ಆದರೆ, ನಾನಿನ್ನೂ ಸತ್ತಿಲ್ಲ.