ಮಾತಿಗೆ ಬಡತನವೇಕೆ!? : ಇಂದಿನ ಸುಭಾಷಿತ

ಒಳ್ಲೆಯ ಮಾತುಗಳಿಂದ ಸಕಲ ಜೀವರಾಶಿಗಳೂ ಸಂತಸಪಡುತ್ತವೆ. ಹೀಗಿರುವಾಗ ಒಳ್ಳೆಯ ಮಾತಾಡಲು ಜಿಪುಣತನ ಯಾಕೆ ತೋರಬೇಕು ಎಂದು ಪ್ರಶ್ನಿಸುತ್ತದೆ ಇಂದಿನ ಸುಭಾಷಿತ…

Leave a Reply