ಎಲ್ಲ ಓದುಗರಿಗೂ ‘ಅರಳಿಬಳಗ’ದ ವತಿಯಿಂದ ಯುಗಾದಿ ಹಬ್ಬದ ಶುಭ ಹಾರೈಕೆಗಳು. ಹಾರೈಕೆಯ ಈ ಚಿಕ್ಕ ವಿಡಿಯೋ ನಿಮಗಾಗಿ…
ಈ ಸಲದ ಸಂವತ್ಸರದ ಹೆಸರೇ ನಮ್ಮಲ್ಲಿ ಉತ್ಸಾಹ ಮೂಡಿಸಿದೆ. ಕಳೆದ ಎರಡು ವರ್ಷ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಒಂದಲ್ಲ ಕಾರಣಕ್ಕೆ ಬಂಧುಗಳನ್ನೋ ಸ್ನೇಹಿತರನ್ನೋ ಅಕಾಲದಲ್ಲಿ ಕಳೆದುಕೊಂಡಿದ್ದೇವೆ. ಆರ್ಥಿಕ – ವ್ಯಾವಹಾರಿಕ ನಷ್ಟಗಳೂ ಉಂಟಾಗಿವೆ. ಆದರೂ ದೃತಿಗೆಡದೆ ಹೊಸ ಸಂವತ್ಸರದತ್ತ ಮುಖ ಮಾಡಿದ್ದೇವೆ. ಈ ಸಂವತ್ಸರ ತನ್ನ ಹೆಸರಿನಂತೆಯೇ ಸಕಾರಾತ್ಮಕತೆ ತುಂಬ ಶುಭವನ್ನೇ ತರಲಿ.