ಪ್ರಜ್ಞೆ ಇಲ್ಲದ ಮುಗ್ಧತೆ ವಿನಾಶಕಾರಿ. ಅಂಥವರು ಯಾವತ್ತೂ ಎಚ್ಚೆತ್ತುಕೊಳ್ಳುವುದಿಲ್ಲ. ಅವರು ಸಾಧಕರಲ್ಲ, ಮೂಢರಾಗಿ ಅಥವಾ ದುಷ್ಟರಾಗಿ ಕೊನೆಯಾಗುತ್ತಾರೆ. ಮಿಲರೇಪನಲ್ಲಿ ಪ್ರಜ್ಞೆ ಇತ್ತು. ಅದು ಎಚ್ಚೆತ್ತ ಘಳಿಗೆ ಅವನಿಗೆ ತಾನು ಕಲಿತ ವಿದ್ಯೆ, ಅದರಿಂದ ನಡೆಸಿದ ರಕ್ತಪಾತ – ಇವೆಲ್ಲ ಎಷ್ಟು ಅನಾಹುತಕಾರಿ ಎಂದು ಅರಿವಾಯಿತು… ಮುಂದಿನ ಕತೆಗಾಗಿ ವಿಡಿಯೋ ನೋಡಿ । ಚೇತನಾ ತೀರ್ಥಹಳ್ಳಿ
ಇದನ್ನೂ ಓದಿ: https://aralimara.com/2026/01/22/diary-34/
ಮತ್ತಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

