ಒಬ್ಬರು ಮತ್ತೊಬ್ಬರ ಕೊರತೆ ನೀಗುವೆವು ಅನ್ನುವ ಭ್ರಮೆ ಬೇಡ. ಸಾಂಗತ್ಯವೇ ಆಗಲಿ, ಯಾವುದೇ ಸಂಬಂಧವಾಗಲಿ, ಪ್ರತಿಯೊಂದರಲ್ಲೂ ನಾವು ಒಬ್ಬರಿಗೊಬ್ಬರು ಪೂರಕವಾಗಿದ್ದೇವೆ ಅಂದುಕೊಂದರೆ ಮಾತ್ರ ಹೆಚ್ಚು – ಕಡಿಮೆ ಅನ್ನುವ ತರತಮ ನಿವಾರಿಸಲು ಸಾಧ್ಯ. ಸಂಬಂಧದಲ್ಲಿ ಈ ತರತಮ ಇಲ್ಲದಾಗ ಮಾತ್ರ ಅದು ಸೌಹಾರ್ದದಿಂದಲೂ ಸಂತೋಷದಿಂದಲೂ ಕೂಡಿರಲು ಸಾಧ್ಯ.
~ ಚೇತನಾ ತೀರ್ಥಹಳ್ಳಿ
ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ

