ಲೌಕಿಕದಲ್ಲಿ ಸತ್ಯ ಅನ್ನುವುದು ಹೇಗೆ ಏಕೈಕ ಅಲ್ಲವೋ, ಹೇಗೆ ಸತ್ಯ ಅನ್ನುವುದು ಇಲ್ಲಿ ಸಾಪೇಕ್ಷವೋ; ಹಾಗೇ ಕಾಣ್ಕೆಯೂ ಸಾರ್ವತ್ರಿಕ ಅಲ್ಲ. ಇಲ್ಲಿ ಎಷ್ಟು ಮನುಷ್ಯರಿದ್ದಾರೋ ಅಷ್ಟು ಅಭಿಮತಗಳು. ಎಷ್ಟು ಮತಗಳಿದ್ದಾವೋ ಅಷ್ಟು ದಾರಿಗಳು. ಕಾಣುವ ಕಣ್ಣುಗಳು ಎಷ್ಟಿವೆಯೋ ಅಷ್ಟೂ ಕಾಣ್ಕೆಗಳು । ಚೇತನಾ ತೀರ್ಥಹಳ್ಳಿ
ಲೌಕಿಕದಲ್ಲಿ ಸತ್ಯ ಸಾಪೇಕ್ಷ, ಕಾಣ್ಕೆ ವೈಯಕ್ತಿಕ! : ಅಧ್ಯಾತ್ಮ ಡೈರಿ #3

