ಅಂತಃಕರಣ ಸುಳ್ಳು ಹೇಳಬಲ್ಲದು ~ ಓಶೋ ವಿಚಾರಧಾರೆ

ಅಂತಃಕರಣಕ್ಕೆ ಯಾವ ನಿಯಮ, ಸಿದ್ಧಾಂತಗಳೂ ಗೊತ್ತಿಲ್ಲ. ಯಾವ ಸರಿ ತಪ್ಪುಗಳ ಬಗ್ಗೆ ಮಾಹಿತಿ ಇಲ್ಲ. ನಿಮಗೆ ಸಹಾಯ ಮಾಡಲು ಅಂತಃಕರಣವು ಸುಳ್ಳುಹೇಳಲೂ ಹಿಂದೆ ಮುಂದೆ ನೋಡುವುದಿಲ್ಲ. ಏಕೆಂದರೆ, ನಿದ್ದೆಯಲ್ಲಿರುವವರಿಗೆ ಯಾವ ಸತ್ಯವೂ ಅರ್ಥವಾಗುವುದಿಲ್ಲ; ಅರ್ಥವಾಗುವುದು ಸುಳ್ಳು ಮಾತ್ರ. ಹೆಚ್ಚಿನದಕ್ಕೆ, ವಿಡಿಯೋ ನೋಡಿ…
Osho, From Death to Deathlessness, Ch 1 (excerpt) । ಕನ್ನಡಕ್ಕೆ: ಚಿದಂಬರ ನರೇಂದ್ರ


ಇಂಥಾ ಇನ್ನಷ್ಟು ವಿಡಿಯೋಗಳಿಗಾಗಿ https://www.youtube.com/@chethespirit ಗೆ subscribe ಮಾಡಿ


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.