ಮನುಷ್ಯ ತನ್ನ ಆತ್ಮ ಸುಖವ ಮರೆತು ಇಂದ್ರಿಯ ಸುಖಕ್ಕೆ ಬಲಿಯಾಗಿ, ಜೀವನವೆಂಬ ಪಯಣದಲ್ಲಿ ಬಂಡಿಯಂತಿರುವ ದೇಹವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಈ ವಚನದ ಸಾರಾಂಶ.
Tag: ಅಲ್ಲಮ ಪ್ರಭು
ಎನ್ನ ನಾನು ಮರೆದು, ನಿಮ್ಮನರಿದಡೆ… : ಅಲ್ಲಮ ಪ್ರಭು ವಚನ
‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
ಅಲ್ಲಮ – ಮುಕ್ತಾಯಿಯರ ‘ವಚನ ಸಂವಾದ’
ಅಲ್ಲಮ ಪ್ರಭು ಮಕ್ತಾಯಕ್ಕನನ್ನು ಪ್ರಕಾಶಗೊಳಿಸುವ ಮೊದಲು ಲಿಂಗೈಕ್ಯನಾದ ಅಜಗಣ್ಣನಿಗೆ ಭಕ್ತಿಪೂರ್ವಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಅನಂತರದಲ್ಲಿ ಮುಕ್ತಾಯಕ್ಕ ಅಲ್ಲಮಪ್ರಭುಗಳನ್ನು ಕುರಿತು “ಎನ್ನ ಅಜಗಣ್ಣ ತಂದೆಯನರಿದುಶರಣೆಂಬಾತ ನೀನಾರು ಹೇಳಯ್ಯಾ” ಎಂದು … More
ಗಗನದ ಮೇಲೊಂದು ಅಭಿನವ ಗಿಳಿ ಹುಟ್ಟಿ : ಅಲ್ಲಮನ ಬೆಡಗಿನ ವಚನಗಳು
ಜಗದ ಜಡಜೀವರಿಗೆ ಗೋಚರವಾಗನು ಗುಹೇಶ್ವರ! : ಅಲ್ಲಮ ವಚನ
ಅಲ್ಲಮ ಪ್ರಭುಗಳು ಚೆನ್ನಬಸವಣ್ಣನಿಗೆ ಗುಹೇಶ್ವರ ಲಿಂಗನು ಜಗದ ಜಡಜೀವರಿಗೆ ಗೋಚರನಲ್ಲ, ಅವನು ವಿವಿಧ ವಸ್ತು / ಸಂಗತಿಗಳಲ್ಲಿ ಸಪ್ತ ರಸಗಳು ಅಡಗಿರುವಂತೆ, ವಿವಧ ಪುಷ್ಪ – ಪತ್ರೆಗಳಲ್ಲಿ … More
ತೋಟಗಾರ ಗೊಗ್ಗಯ್ಯನಿಗೆ ಕರ್ಮಯೋಗ ಮತ್ತು ನಿಜಸಮಾಧಿ ಬೋಧಿಸಿದ ಅಲ್ಲಮಪ್ರಭು : ಒಂದು ಸಂವಾದ
“ನಾನೂ ನಿನ್ನಂತೆಯೇ ತೋಟಗಾರ. ಆದರೆ ನಾನು ಮಾಡುವ ಬೇಸಾಯ ನಿನ್ನ ಬೇಸಾಯದಂತಲ್ಲ…” ಅನ್ನುತ್ತಾ ಅಲ್ಲಮ ಪ್ರಭುಗಳು ತೋಟಗಾರ ಗೊಗ್ಗಯ್ಯನಿಗೆ ಕರ್ಮಯೋಗವನ್ನು ಅರ್ಥಮಾಡಿಸಿದರು. ಅನಂತರ ನಿಜಸಮಾಧಿಯ ಆನಂದವನ್ನೂ ತಮ್ಮ … More
ಅಲ್ಲಮಪ್ರಭುಗಳ ವಚನ : ಬೆಳಗಿನ ಹೊಳಹು
ಕಾಲು ಗಳೆರಡು ಗಾಲಿ ಕಂಡಯ್ಯಾ, ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ, ಬಂಡಿಯ ಹೊಡೆವವರ್ಯೆವರು ಮಾನಿಸರು ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ, ಅದರಿಚ್ಚೆಯನರಿದು ಹೊಡೆಯದಿರ್ದಡೆ ಅದರಚ್ಚು ಮುರಿದಿತ್ತು ಗುಹೇಶ್ವರಾ || ಅಲ್ಲಮ … More