ಅಮಂಗಲವನ್ನು ದೂರ ಮಾಡುವ ಶಾಂತಿ ಮಂತ್ರ : ನಿತ್ಯಪಾಠ

ನಮ್ಮ ವೇದೋಪನಿಷತ್ತುಗಳಲ್ಲಿರುವ ಶಾಂತಿ ಮಂತ್ರಗಳು ವೈಯಕ್ತಿಕ ಶಾಂತಿ, ಸಮೃದ್ಧಿ ಮತ್ತು ಮಂಗಳವನ್ನು ಹಾರೈಸುವ ಪ್ರಾರ್ಥನೆಗಳು ಮಾತ್ರವಲ್ಲ, ವಿಶ್ವಕ್ಕೂ ಸಕಲ ಸನ್ಮಂಗಳ ಬಯಸುವ ಪ್ರಾರ್ಥನೆಗಳಾಗಿವೆ. ಅಂಥ ಶಾಂತಿ ಮಂತ್ರಗಳಲ್ಲೊಂದನ್ನು … More

ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ

ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಪ್ರಜಾಪತಿಯನ್ನು ಸ್ತುತಿಸುವ ಮೂರು ಪ್ರಾರ್ಥನೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಋಷಿಗಳು ಪ್ರಜಾಪತಿಯನ್ನು ಬಣ್ಣಿಸುತ್ತಾ “ಇವನಿಗಲ್ಲದೆ ಇನ್ನಾರಿಗೆ ಹವಿಸ್ಸನ್ನು ಸಮರ್ಪಿಸೋಣ?” ಎಂದು ಕೇಳುತ್ತಿದ್ದಾರೆ. … More

ಮಂತ್ರ ಶಕ್ತಿಯ ಮಹಿಮೆ

ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಾಪ್ತವಾಗಿವೆ. ಆದ್ದರಿಂದ ಮಂತ್ರಗಳನ್ನು ದೇವತೆಗಳ ಶರೀರವೆಂದು ಹೇಳುವುದು.  ಮಂತ್ರಗಳಲ್ಲಿ ಉಕ್ತವಾದ ದೇವತೆಗಳಿಗೂ ಮತ್ತು ಛಂದಸ್ಸುಗಳಿಗೂ ಸಂಬಂಧವಿರುವುದನ್ನು ಋಗ್ವೇದದಲ್ಲಿ ಸ್ಪಷ್ಟಪಡಿಸಲಾಗಿದೆ.  ಋಗ್ವೇದ 10-130: “ಅಗ್ನೇಃ ಗಾಯತ್ರ್ಯ … More

ವಾರದ ಆರಂಭಕ್ಕೆ ಶ್ರೀ ಮಂಗಲಾಷ್ಟಕಮ್ ಸ್ತೋತ್ರ

ಈ ಸ್ತೋತ್ರದಲ್ಲಿ ಶ್ರೇಷ್ಠ  ಋಷಿಗಳು, ರಾಜರು, ಪರ್ವತಗಳು, ನದಿಗಳ ಉಲ್ಲೇಖವಿದೆ. ಈ ಮಹಾತ್ಮರು ನಡೆದ ದಾರಿಯಲ್ಲಿ ಸಾಗೋಣ ಎಂಬ ಆಶಯದೊಂದಿಗೆ “ಸರ್ವೇ ಸ್ಥಾವರಜಂಗಮಾಃ ಪ್ರತಿದಿನಂ ಕುರ್ವಂತು ನೋ … More

ಬೃಹದ್ದೇವತೆಯಲ್ಲಿ ಉಲ್ಲೇಖಗೊಂಡಿರುವ 28 ಋಷಿಕೆಯರ ಹೆಸರು ಗೊತ್ತೇ? ~ ಸನಾತನ ಸಾಹಿತ್ಯ ಮೂಲ ಪಾಠಗಳು #49

ಪೂರ್ವದ ಋಷಿಗಳಲ್ಲಿ ನಮಗೆ ಒಂದಷ್ಟು ಪುರುಷ ಋಷಿಗಳ ಹೆಸರು ಗೊತ್ತೇ ಇದೆ. ಆದರೆ ಸ್ತ್ರೀ ಋಷಿಯರ ಹೆಸರು ತಿಳಿದಿದೆಯೆ? ಮಂತ್ರದ್ರಷ್ಟಾರರೂ ಆದ  ಬ್ರಹ್ಮವಾದಿನಿಯರಲ್ಲಿ ಕೆಲವರ  ಹೆಸರನ್ನು, ಅವರು … More

ಋಷಿ ಪರಂಪರೆ: ಸತ್ಯದ ಬೆಳಕುಂಡು ಬೆಳಗಿದ ಸಾಧಕರು

ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ  ಋಗ್ವೇದದಲ್ಲಿ  ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ … More

32  ಗಾಯತ್ರಿ ಮಂತ್ರಗಳು  : ನಿತ್ಯಪಾಠ #2

ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದಗಳ ಮಂತ್ರ. ಇದು ಒಟ್ಟು 24  ಅಕ್ಷರಗಳ  ಛಂದಸ್ಸು. ಈ ಛಂದಸ್ಸಿನಲ್ಲಿ ರಚನೆಗೊಂಡ ವಿವಿಧ ದೇವತೆಗಳ ಸ್ತುತಿ ಆಯಾ … More

ಪದಗಳಿಗೆ ಶಕ್ತಿ ಇದೆಯೆ? ~ ಮಾಧವ ಲಾಹೋರಿ ಕಥೆಗಳು

“ಔಷಧಕ್ಕೆ ಗುಣವಾಗದ ಕಾಯಿಲೆ ಪ್ರಾರ್ಥನೆಯಿಂದ ಆಗ್ತದಾ? ಇದೆಂಥ ವಿಚಿತ್ರ? ಪದಗಳಿಗೆ ಕಾಯಿಲೆ ವಾಸಿ ಮಾಡುವಷ್ಟು ಶಕ್ತಿ ಇದ್ದಿದ್ದರೆ ಪ್ರಪಂಚ ಹೀಗಿರುತ್ತಿತ್ತಾ? ” ಎಂದು ಕೇಳಿದ. ಅದಕ್ಕೆ ಮಾಧವ … More

ದಾಸಿಯಿಂದ ದಾರ್ಶನಿಕ ಹಂತಕ್ಕೇರಿದ ಉಶಿಜಾ

ಉಶಿಜಳ ಅಧ್ಯಾತ್ಮ ಸಾಹಿತ್ಯಸೃಷ್ಟಿಯಲ್ಲಿ ಬಹಳ ಮುಖ್ಯವಾದುದು ಋಗ್ವೇದದ ಪ್ರಥಮ ಮಂಡಲದ 116 ರಿಂದ 121ರವರೆಗೆ ಇರುವ ಆರು ಮಂತ್ರಗಳು. ಉಶಿಜಾ ಈ ಮಂತ್ರಗಳ ದ್ರಷ್ಟಾರಳಾಗಿದ್ದಾಳೆ. ಈಕೆಯಿಂದ ಸಂಕಲಿತ … More