ಅರಳಿಬಳಗದ ಪ್ರಕಟಣೆ : broadcastಗೆ ಜೊತೆಯಾಗಿ!

ರಳಿಮರ broadcast ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ; ಅರಳಿಮರ ವೆಬ್ ಸೈಟ್’ನ ನಿರಂತರ ಅಪ್’ಡೇಟ್ ಪಡೆಯಿರಿ.

wide

Broadcastಗೆ ನೋಂದಾಯಿಸಿಕೊಳ್ಳುವುದು ಬಹಳ ಸುಲಭ :

1. ನಿಮ್ಮ ಸೆಲ್ ಫೋನ್’ನಲ್ಲಿ +916361885804 ಸಂಖ್ಯೆಯನ್ನು ‘araLimara’ ಎಂದು ಸೇವ್ ಮಾಡಿಕೊಳ್ಳಿ. 
2. ಈ ಸಂಖ್ಯೆಗೆ ADD ME ಎಂದು ನಿಮ್ಮ Whatsappನಿಂದ ಸಂದೇಶ ಕಳುಹಿಸಿ.
3. ಮರುಕ್ಷಣದಲ್ಲೇ ನಿಮ್ಮ ಹೆಸರು ನಮ್ಮ broadcast listನಲ್ಲಿ ಸೇರ್ಪಡೆಯಾಗುತ್ತದೆ.

broadcast ಲಾಭಗಳು :
* ಸಂದೇಶ ಕಳುಹಿಸುವಾಗ ನೀವು ನಿಮ್ಮ ಹೆಸರನ್ನು ಕಳಿಸಬೇಕಿಲ್ಲ. ಇದರಿಂದ ನಿಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುವುದಿಲ್ಲ
** Whatsapp groupನಲ್ಲಿ ಗುಂಪಿನಲ್ಲಿ ಇರುವವರ ಪರಿಚಯ ಮತ್ತು ಸಂಖ್ಯೆಗಳು ಸೋರಿಹೋಗುತ್ತವೆ. ಆದರೆ broadcastನಲ್ಲಿ ಆ ಸಮಸ್ಯೆ ಇಲ್ಲ. 
*** ಅರಳಿಮರ ವೆಬ್’ಟೈಟ್ ನಲ್ಲಿ ಪ್ರತಿದಿನವೂ 5 ರಿಂದ 8 ಲೇಖನಗಳು ಅಪ್ಲೋಡ್ ಆಗುತ್ತವೆ. ಅವೆಲ್ಲದರ ಲಿಂಕ್ ನಿಮ್ಮನ್ನು ತಲುಪುತ್ತವೆ.

ಮತ್ತಷ್ಟು ಸುಲಭದ ದಾರಿ ಇಲ್ಲಿದೆ: 
ನೀವು ನಿಮ್ಮ ಮೊಬೈಲಿನಲ್ಲಿ ಸಂಖ್ಯೆ ಫೀಡ್ ಮಾಡಿಕೊಂಡು, ಸಂದೇಶ ಕಳುಹಿಸುವುದಕ್ಕೆ ಸಮಯ ಹಿಡಿಯುತ್ತದೆ. ಅದರ ಬದಲು ಹೀಗೆ ಮಾಡಿ. ಇಲ್ಲಿ ನೀಡಲಾಗಿರುವ ಕೊಂಡಿಯ ಮೇಲೆ ಕ್ಲಿಕ್ ಮಾಡಿ; ಒಂದು window ತೆರೆದುಕೊಳ್ಳುತ್ತದೆ. ಅಲ್ಲಿರುವ SEND ಬಟನ್ ಅನ್ನು ಒತ್ತಿದರೆ, ನಿಮ್ಮ ನಂಬರ್ ನಮ್ಮನ್ನು ತಲುಪುತ್ತದೆ. ತತ್ ಕ್ಷಣವೇ ನಿಮ್ಮನ್ನು broadcast listಗೆ ಸೇರಿಸಲಾಗುತ್ತದೆ.

ಕೊಂಡಿ : 
https://api.whatsapp.com/send?phone=916361885804&text=ADDME

ಧನ್ಯವಾದ
ಅರಳಿ ಬಳಗ

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.