“you are getting somewhere” : ಝೆನ್ ಸಂಭಾಷಣೆ

ಹಲವಾರು ವರ್ಷಗಳ ಝೆನ್ ಅಭ್ಯಾಸದ ನಂತರ ಒಬ್ಬ ವಿದ್ಯಾರ್ಥಿ ತನ್ನ ಗುರು ಡೈನಿನ್ ರೋಶಿ ಬಳಿ ಹೋಗಿ ತನ್ನ ಸಮಸ್ಯೆಯನ್ನು ನಿವೇದಿಸಿಕೊಂಡ.

“ ಮೊದ ಮೊದಲು ನನಗೆ, ನೀವು ಹೇಳಿದ್ದೆಲ್ಲ ತಿಳಿದಿದೆ ಅನಿಸುತ್ತಿತ್ತು. ಆದರೆ ಈಗೀಗ ಏನೂ ತಿಳಿಯುತ್ತಿಲ್ಲ. “

ಈ ಮಾತು ಕೇಳುತ್ತಿದ್ದಂತೆಯೇ, ರೋಶಿ ಮುಖದ ಮೇಲೆ ಗಾಂಭೀರ್ಯ ಆವರಿಸಿಕೊಂಡಿತು,

“finally” ರೋಶಿ ಉತ್ತರಿಸಿದರು “you are getting somewhere”. 

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply