ಚಾಣಕ್ಯ ನೀತಿ : ಪ್ರಾಣಿಪಕ್ಷಿಗಳಿಂದ ಕಲಿಯಬಹುದಾದ 20 ಪಾಠಗಳು ~ Be Positive Video

ನಾವು ಪ್ರತಿಯೊಂದು ವಸ್ತುವಿನಿಂದಲೂ, ಜೀವಿಯಿಂದಲೂ ಪಾಠ ಕಲಿಯುವುದು ಇದ್ದೇ ಇರುತ್ತದೆ. ಎಚ್ಚರಿಕೆಯಿಂದ ಅವುಗಳ ಬದುಕನ್ನು ಗಮನಿಸಿ, ಅಭ್ಯಾಸ ಮಾಡಬೇಕಷ್ಟೆ. ಚಾಣಕ್ಯ ನಮ್ಮ ಸುತ್ತಮುತ್ತಲಿನ ಪ್ರಾಣಿಗಳ ಗುಣವಿಶೇಷಗಳನ್ನು ಗುರುತಿಸಿ, 20 ಪಾಠಗಳ ಪಟ್ಟಿ ನೀಡಿದ್ದಾನೆ. ಅವು ಯಾವುವು ಎಂಬುದನ್ನು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೋಡಿ…

 

Leave a Reply