ಖಜಾನೆ : ಮಕ್ಕಳಿಗೆ ಕಥೆ ಹೇಳಿ #1

ಕಥೆ ಮಕ್ಕಳನ್ನು ರೂಪಿಸುವ ಅತಿ ಚೆಂದದ ಸಲಕರಣೆ. ಇದು ಮಕ್ಕಳಲ್ಲಿ ಸೃಜನಶೀಲತೆಯನ್ನೂ ಬೆರಗನ್ನೂ ಸೂಕ್ಷ್ಮತೆಯನ್ನೂ ಓದುವ ಆಸಕ್ತಿಯನ್ನೂ ರೂಪಿಸುತ್ತದೆ. 

ಈ ನಿಟ್ಟಿನಲ್ಲಿ ಕೆಲವು ಕಥೆಗಳ ಪಿಡಿಎಫ್ ಪ್ರತಿಗಳನ್ನು/ ಕೊಂಡಿಯನ್ನು ಆಗಾಗ ಇಲ್ಲಿ ಹಾಕುತ್ತೇವೆ. ಮಕ್ಕಳು, ಮೊಮ್ಮಕ್ಕಳಿಗೆ ಕಥೆ ಹೇಳಿ. ಇದು ನಿಮ್ಮ ನಡುವಿನ ಬಾಂಧವ್ಯವನ್ನೂ ಗಟ್ಟಿಗೊಳಿಸುತ್ತದೆ. 

https://archive.org/details/TheTreasure-Kannada

ಈ ಸಲದ ಕಥೆ, ಯೂರಿ ಶೆಲೆವ್ಹಿಟ್ಜ್ ರ “ಖಜಾನೆ”

TheTreasureKannada2

TheTreasureKannada3

ಆ ಕನಸು ಏನು? ಮೇಲೆ ನೀಡಿರುವ ಕೊಂಡಿಯಲ್ಲಿ ಪೂರ್ತಿ ಕಥೆ ಓದಿ. 

Leave a Reply