ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video

ಕಾವ್ಯ ಧಾಟಿಯಲ್ಲಿರುವ ತಾವೋ ತಿಳಿವು ನೆನಪಿಡಲು ಸುಲಭ. ಆದರೆ ಅನುಸರಿಸುವುದು ಬಹಳ ಕಷ್ಟ! ಕಷ್ಟಕರವಾಗಿರುವಂಥವೇ ನಮಗೆ ಸುಖ ತಂದುಕೊಡುವುದು ಎಂಬುದನ್ನು ನೆನಪಿಸಿಕೊಂಡು ಮುನ್ನಡೆಯಿರಿ. ಖಂಡಿತವಾಗಿಯೂ ಯಶಸ್ಸು ನಿಮ್ಮ ಭವಿಷ್ಯದ ಕದ ಬಡಿಯುವುದು. 

ಈ ಚಿಕ್ಕ ವಿಡಿಯೋದಲ್ಲಿ ಯಶಸ್ವಿ ಬದುಕಿನ ಯಾನಕ್ಕೆ ದಿಕ್ಸೂಚಿಯಾಗುವಂಥ 10 ತಾವೋ ಹೇಳಿಕೆಗಳಿವೆ… 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.