ಸಜ್ಜನರಾಗೋದು ಸುಲಭ! : ಇಂದಿನ ಸುಭಾಷಿತ

ಇಂದಿನ ಸುಭಾಷಿತ …

ಯಥಾ ಚಿತ್ತಮ್ ತಥಾ ವಾಚೋ ಯಥಾ ವಾಚಸ್ತಥಾ ಕ್ರಿಯಾಃ|
ಚಿತ್ತಮ್ ವಾಚಿ ಕ್ರಿಯಾಯಾಂಚ ಸಾಧುನಾಮೇಕರೂಪತಾ||

ಮನಸಿನಲ್ಲಿ ಇರುವುದನ್ನೇ ಮಾತಾಡಬೇಕು. ಮಾತಿನಂತೆ ಕ್ರಿಯೆ ಇರಬೇಕು. ಮನಸ್ಸು, ಮಾತು ಮತ್ತು ಕೃತಿ (ಕೆಲಸ) ಇವೆಲ್ಲವೂ ಒಂದೇ ರೀತಿ ಇದ್ದರೆ, ಅಂಥವರು ಸಜ್ಜನರು ಅನಿಸಿಕೊಳ್ಳುತ್ತಾರೆ.

Leave a Reply