ಇಂದಿನ ಸುಭಾಷಿತ, ಮಹಾಭಾರತದಿಂದ…
ಆರೋಗ್ಯಮಾನೃಣ್ಯಮವಿಪ್ರವಾಸಃ ಸದ್ಭಿರ್ಮನುಷ್ಯೈಃ ಸಹ ಸಂಪ್ರಯೋಗಃ | ಸ್ವಪ್ರತ್ಯಯಾ ವೃತ್ತಿರಭೀತವಾಸಃ ಷಡ್ ಜೀವಲೋಕಸ್ಯ ಸುಖಾನಿ || ಮಹಾಭಾರತ | ಉದ್ಯೋಗಪರ್ವ; ೩೩.೮೯ || ಆರೋಗ್ಯ, ಸಾಲವಿಲ್ಲದೆ ಇರುವುದು, ಪ್ರವಾಸ, ಸಜ್ಜನರ ಸಹವಾಸ, ಸ್ವತಂತ್ರವಾದ ಜೀವನೋಪಾಯ, ನಿರ್ಭಯ ಸ್ಥಳದಲ್ಲಿ ವಾಸ – ಈ ಆರು ಜನರಿಗೆ ಸುಖ ನೀಡುವಂಥವು.