ಅರ್ನೆಸ್ಟ್ ಹೆಮಿಂಗ್ವೇ, ನೊಬೆಲ್ ವಿಜೇತ ಅಮೆರಿಕನ್ ಸಾಹಿತಿ. ಇವರೊಬ್ಬ ಪತ್ರಕರ್ತರೂ ಆಗಿದ್ದು, ತನ್ನ ಹೊಸ ಮಾದರಿಯ ಬರವಣಿಗೆ ಹಾಗೂ ಬದುಕಿನ ಸಾಹಸಶೀಲತೆ ಮುಂದಿನ ತಲೆಮಾರಿನ ಸಾವಿರಾರು ಜನರ ಬರವಣಿಗೆ ಮತ್ತು ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿ. ಇಂದಿನ ‘ಚಿತ್ರಭಿತ್ತಿಯಲ್ಲಿ’ ಹೆಮಿಂಗ್ವೆ ಅವರ ಕೆಲವು ಹೊಳಹುಗಳು ನಿಮಗಾಗಿ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
1

2

3

4

5

6

7

8

9
