ಇಂದಿನ ಪಂಚಾಂಗ : ಜನವರಿ 7

ಹೇಮಂತ ಋತು ಪುಷ್ಯ ಮಾಸ ಶುದ್ಧ ಪಂಚಮಿ

ಇಂದಿನ ವಿಶೇಷಗಳು:

ಮುಳಬಾಗಲು/ತಾಯಲೂರು ಮಡಿವಾಳ ಸೋಮೇಶ್ವರ ರಥ,

ಶ್ರೀನಾಥತೀರ್ಥ ಆರಾಧನೆ,

ಮರಗೋಡು ರಥ,

ಯರಗಲ್ಲು ಸಿದ್ಧಶಂಕರಾನಂದ ಸ್ವಾಮಿ ಆರಾಧನೆ,

ಮುದ್ದೇಬಿಹಾಳ /ಸಜ್ಜಹಳ್ಳಿದೇವಿ ಜಾತ್ರೆ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply