ಇಂದಿನ ಪಂಚಾಂಗ : ಜನವರಿ 12

ಹೇಮಂತ ಋತು ಪುಷ್ಯ ಮಾಸ ಶುದ್ಧ ದಶಮಿ

ಇಂದಿನ ವಿಶೇಷಗಳು:

ರಾಷ್ಟ್ರೀಯ ಯುವ ದಿನ (ಸ್ವಾಮಿ ವಿವೇಕಾನಂದ ಜಯಂತಿ)

ಬಂಗಾಡಿ ಬಸದಿ ರಥ,

ಕರವೈ, ಬೂಕನಕಟ್ಟೆ ರಥ,

ಬಾದಾಮಿ /ಗೋವನಕೊಪ್ಪ ಬ್ರಹ್ಮಾನಂದ ಜಾತ್ರೆ,

ಮರೆಗುದ್ದಿ ಅಡವಿ ಸಿದ್ಧೇಶ್ವರ ಜಾತ್ರೆ

Leave a Reply