ಇಂದಿನ ಪಂಚಾಂಗ : ಜನವರಿ 14

ಹೇಮಂತ ಋತು ಪುಷ್ಯ ಮಾಸ ಶುದ್ಧ ದ್ವಾದಶಿ

ಇಂದಿನ ವಿಶೇಷಗಳು:

ಕೂಡಲಸಂಗಮ ಶರಣಮೇಳ,

ಮುಕ್ಕೋಟಿ ದ್ವಾದಶಿ,

ಭೋಗಿ ಹಬ್ಬ,

ಧನುರ್ಮಾಸ ಪೂಜಾ ಸಮಾಪ್ತಿ,

ಉಡುಪಿ ಸುವರ್ಣೋತ್ಸವ,

ಕುಂಬಲೆ ಪುತ್ತಿಗೆ ಸುಬ್ಬರಾಯ ಉತ್ಸವ,

ಕುಡ್ಲು ಮಹಾವಿಷ್ಣು ಜಾತ್ರೆ,

ಕದ್ರಿ ತೀರ್ಥ,

ಮೂಗೂರು ಹೊದೆ,

ರಘೋತ್ತಮತೀರ್ಥ ಆರಾಧನೆ,

ಶಂಕರನಾರಾಯಣ ರಥ,

ಸವದತ್ತಿ /ದಾಸನಾಳ ಶಿವರುದ್ರೇಶ್ವರ ಜಾತ್ರೆ, ಇಂಡಿ /ತಡವಲಗ ಡೋಣೂರು ಗುರುಪ್ಪಜ್ಜ ಪುಣ್ಯತಿಥಿ

Leave a Reply